ಭಾರತೀಯ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಸಂಸ್ಥೆಯು (CABI) ಸಮರ್ಥನಮ್ ವಿಶೇಷ ಚೇತನರ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ 3ನೇ ಇಂಡಸ್ ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನ- 2022ಕ್ಕೆ ಫೆಬ್ರವರಿ 28ರಂದು ಚಾಲನೆ ದೊರೆಯಿತು. ಬೆಂಗಳೂರಿನ ಶಾಂತಲಾ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಚಾನ್ಸರಿ ಪೆವಿಲಿಯನ್ನ ಗ್ರಾಂಡ್ ಬಾಲ್ ರೂಮ್ನಲ್ಲಿ ಬೆಳಗ್ಗೆ 10 ಗಂಟೆಗೆ...
Know MoreGet latest news karnataka updates on your email.