BOAT

ಜಿಬೂಟಿ: 77 ಮಂದಿ ವಲಸಿಗರಿದ್ದ ದೋಣಿ ಮುಳುಗಿ 21 ಮಂದಿ ಸಾವು

ಆಫ್ರಿಕ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಸಮುದ್ರದಲ್ಲಿ 77 ಮಂದಿ ವಲಸಿಗರನ್ನು ಹೊತ್ತ ದೋಣಿಯೊಂದು ಮುಳುಗಿ  21 ಮಂದಿ ಸಾವನ್ನಪ್ಪಿದ್ದು 23 ಜನರು ನಾಪತ್ತೆಯಾಗಿದ್ದಾರೆ.

5 days ago

ಮೊಜಾಂಬಿಕ್: ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿ

ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿರುವ ಘಟನೆ ನಡೆದಿದೆ. 

3 weeks ago

ಮಂಗಳೂರಿನಿಂದ ಹೊರಟ ನೌಕೆ ಮುಳುಗಡೆ: ಪವಾಡ ಸದೃಶ್ಯರಾಗಿ ಪಾರಾದ ಸಿಬ್ಬಂದಿ

ಮಂಗಳೂರು ಹಳೇ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ನೌಕೆಯೊಂದು ಲಕ್ಷದ್ವೀಪ ಕರಾವಳಿಯಲ್ಲಿ ಮುಳುಗಿದ ಘಟನೆ ನಡೆದಿದೆ. ಅದರಲ್ಲಿದ್ದ 8 ಜನ ಸಿಬಂದಿ ಸಮುದ್ರದಲ್ಲೇ ಮೂರು ದಿನ ಅನ್ನ…

1 month ago

ಗಂಗೊಳ್ಳಿ: 43 ಗಂಟೆ ಸಮುದ್ರದಲ್ಲಿ ಈಜಿ ದಡ ಸೇರಿದ ಸಾಹಸಿ

ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರಕ್ಕೆ ಆಕಸ್ಮಿಕವಾಗಿ ಬಿದ್ದು, ಸುಮಾರು 43 ಗಂಟೆಗಳ ಕಾಲ ಈಜುತ್ತ ಜೀವನ್ಮರಣ ಹೋರಾಟ ನಡೆಸಿ ಬದುಕಿ ಬಂದ ಘಟನೆ ಬೆಳಕಿಗೆ ಬಂದಿದೆ.…

6 months ago

ಸರಯೂ ನದಿಯಲ್ಲಿ ಬೋಟ್ ಮುಳುಗಿ ದುರಂತ: ಇಬ್ಬರು ಮಹಿಳೆಯರು ಸಾವು

ಬಿಹಾರ: ಸರನ್ ಜಿಲ್ಲೆಯ ಸರಯೂ ನದಿಯಲ್ಲಿ ಬೋಟ್ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಿಬ್ಬರು ಮಹಿಳೆಯರು ಎನ್ನಲಾಗಿದ್ದು, 9 ಮಂದಿ ಈಜಿ ಜೀವ ಉಳಿಸಿಕೊಂಡಿದ್ದಾರೆ.

6 months ago

ಕ್ವಾರಾದಲ್ಲಿ ದೋಣಿ ಮಗುಚಿದ ಪರಿಣಾಮ ಕನಿಷ್ಠ 103 ಮಂದಿ ಸಾವು

ಅಬುಜಾ: ಕ್ವಾರಾದಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 103 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಜರ್ ಕ್ವಾರಾಕ್ಕೆ ಸಾಗುತ್ತಿದ್ದ…

11 months ago

ಸಮುದ್ರದಲ್ಲಿ ಮುಳುಗಡೆಯಾದ ಬೋಟ್: ಕೋಟ್ಯಾಂತರ ರೂ. ಹಾನಿ

ಕಾರವಾರ: ಅಂಕೋಲಾ ಬೆಳ್ಳಂಬಾರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 1.50 ಕೋಟಿ ರೂ. ಹಾನಿಯಾದ ಘಟನೆ ಮಂಗಳವಾರ ನಡೆದಿದೆ. ಅರಬ್ಬೀ ಸಮಿದ್ರದಲ್ಲಿ ವೇಗವಾದ ಗಾಳಿ ಹಾಗೂ ದೊಡ್ಡ ತೆರೆಗೆ…

11 months ago

ಕೇರಳ ಪ್ರವಾಸಿ ದೋಣಿ ಮುಳುಗಿ ದುರಂತ ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಕೇರಳದ ಮಲಪ್ಪುರಂ ಪ್ರವಾಸಿ ದೋಣಿ ಮುಳುಗಿದ ಘಟನೆಯಲ್ಲಿ ಸೋಮವಾರ ಸಾವಿನ ಸಂಖ್ಯೆ 22 ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೋಟ್ ಮಾಲೀಕ ನಾಸರ್ ಪರಾರಿಯಾಗಿದ್ದು, ಪೊಲೀಸರು…

12 months ago

ದೋಣಿ ಮುಳುಗಿ 31 ವಲಸಿಗರು ಮೃತ

ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿ ಮುಳುಗಿ ಬ್ರಿಟನ್‍ಗೆ ಪ್ರಯಾಣಿಸುತ್ತಿದ್ದ ಕನಿಷ್ಠ ಪಕ್ಷ 31 ವಲಸಿಗರು ಮೃತಪಟ್ಟಿದ್ದಾರೆ. ಇದು ವಲಸಿಗರಿಗೆ ಸಂಬಂಧಪಟ್ಟಂತೆ ಇದುವರೆಗಿನ ಅತಿದೊಡ್ಡ ದುರಂತ ಎಂದು ಫ್ರಾನ್ಸ್‍ನ ಒಳಾಡಳಿತ…

2 years ago

ಪಾಕಿಸ್ತಾನ ನೌಕಾಪಡೆಯಿಂದ ದೋಣಿ ಮೇಲೆ ದಾಳಿ: ಓರ್ವ ಭಾರತೀಯ ಮೀನುಗಾರನ ಹತ್ಯೆ

ಪಾಕಿಸ್ತಾನಿ ನೌಕಾಪಡೆ ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ನೌಕಾ ಸೇನೆಯಿಂದ ನಡೆದ ಈ ಫೈರಿಂಗ್ ನಲ್ಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೋರ್ವ…

2 years ago

ದೋಣಿಯೊಂದು ಮುಳುಗಿ ಕನಿಷ್ಠ 8 ಮಂದಿ ಸಾವು

ಬೀಜಿಂಗ್‌: ವಾಯವ್ಯ ಚೀನಾದ ಗಿಜ್ಹೋವ್‌ ಪ್ರಾಂತ್ಯದಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿ ಕನಿಷ್ಠ 8 ಮಂದಿ ಸಾವಿಗೀಡಾಗಿದ್ದಾರೆ ಮತ್ತು 7 ಮಂದಿ ನಾಪತ್ತೆಯಾಗಿದ್ದಾರೆ. ಜಾಂಗ್ಕೆ ನದಿಯಲ್ಲಿ ಈ ದುರ್ಘಟನೆ…

3 years ago

ಲಿಬಿಯಾದಲ್ಲಿ ಬೋಟ್‌ ಮಗುಚಿ 17 ಮಂದಿಕ್ಕೂ ಅಧಿಕ ಮಂದಿ ಸಾವು

ಕೈರೊ: ಲಿಬಿಯಾದಲ್ಲಿ ಹತ್ತಾರು ವಲಸಿಗರನ್ನು ಒಳಗೊಂಡಿದ್ದ ಬೋಟ್‌ ಮಗುಚಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಆಶ್ರಯ ಅರಸಿ ಯುರೋಪ್‌ಗೆ ತೆರಳುತ್ತಿದ್ದವರಿದ್ದ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ. ಲಿಬಿಯಾದ…

3 years ago

ಕಲ್ಲು ತೂರಾಟ: ಭಾರತದ 60 ಮೀನುಗಾರಿಕಾ ದೋಣಿಗಳಿಗೆ ಹಾನಿ

ರಾಮೇಶ್ವರ: ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಶನಿವಾರ ತಡರಾತ್ರಿ ನಡೆಸಿದ ಕಲ್ಲು ತೂರಾಟದಿಂದ ಭಾರತೀಯ ಮೀನುಗಾರಿಕೆಯ ಸುಮಾರು 60 ದೋಣಿಗಳು ಹಾನಿಗೀಡಾಗಿವೆ. ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ 25…

3 years ago

ದೋಣಿ ರೂಪದಲ್ಲಿದ್ದ 75 ಲಕ್ಷ ಮೌಲ್ಯದ ಚಿನ್ನ ವಶ ; ಐವರ ಬಂಧನ

  ಲಕ್ನೋ: ಚಿನ್ನವನ್ನು ದೋಣಿಯ ರೂಪದಲ್ಲಿ ಸಾಗಿಸುತಿದ್ದ ಐವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಸುಮಾರು ಒಂದೂವರೆ ಕೆಜಿ ತೂಕದ ಚಿನ್ನದ…

3 years ago