ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಎಲ್ಲ ಬ್ಯೂಟಿ ಸಲೂನ್ಗಳು ಕೂಡಲೇ ಬಾಗಿಲು ಮುಚ್ಚಬೇಕು ಎಂದು ತಾಲಿಬಾನ್ ಮಂಗಳವಾರ ಹೇಳಿದೆ. ಸಲೂನ್ಗಳಲ್ಲಿ ನೀಡಲಾಗುವ ಸೇವೆಗಳಿಗೆ ಇಸ್ಲಾಂನಲ್ಲಿ ನಿಷೇಧವಿದೆ. ಜತೆಗೆ, ಮದುವೆ ಸಮಾರಂಭಗಳಲ್ಲಿ ಸಲೂನ್ಗಳು ವಧುವಿನ ಕುಟುಂಬದವರ ಆರ್ಥಿಕ ಹೊರೆಗೂ ಕಾರಣವಾಗುತ್ತಿವೆ ಎಂದು ತಾಲಿಬಾನ್ ಸರ್ಕಾರ...
Know MoreGet latest news karnataka updates on your email.