ನವದೆಹಲಿ, ; ಕೋವಿಡ್ ರೂಪಾಂತರಿ ಡೆಲ್ಟಾ ಸೋಂಕು ವೇಗವಾಗಿ ಹರಡುವ ಆತಂಕ ಇರುವುದರಿಂದ ವಿಶ್ವ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು 150 ದೇಶಗಳ ನಾಯಕರು ಖುದ್ಧಾಗಿ ನ್ಯೂಯಾರ್ಕ್ಗೆ ಬರಬೇಡಿ ಎಂದು ಅಮೆರಿಕಾ ಮನವಿ ಮಾಡಿದೆ. ವಿಶ್ವಸಂಸ್ಥೆ ತನ್ನ ಸದಸ್ಯ ಬಳಗದಲ್ಲಿರುವ 192 ದೇಶಗಳಿಗೆ ಆಹ್ವಾನ ಕಳುಹಿಸಿ ಸಭೆಯಲ್ಲಿ ಭಾಗವಹಿಸಲು ಮನವಿ ಮಾಡಿತ್ತು. ಸೆಪ್ಟಂಬರ್ 21ರಿಂದ...
Know MoreGet latest news karnataka updates on your email.