News Karnataka Kannada
Friday, May 17 2024

ಹಾಸ್ಯದ ಜೊತೆಗೆ ನೖೆತಿಕ ಪಾಠ ಹೇಳಿಕೊಡುವ ಕಾದಂಬರಿ ‘ಮೂರು ಹೆಣ್ಣು ಐದು ಜಡೆ’

09-Aug-2022 ಅಂಕಣ

ನಮ್ಮ ನಿತ್ಯ ಜೀವನದಲ್ಲಿ ಕಂಡುಬರುತ್ತಿರುವ ಅನೇಕ ದಾರುಣ ಚಿತ್ರಗಳಲ್ಲಿ ಇದೂ ಒಂದು. ಪುಷ್ಪ, ರತ್ನ, ಹಾಗೂ ಲಕ್ಷ್ಮೀ, ಕಾದಂಬರಿಯ ಮೂರು ಸ್ತ್ರೀ ಪಾತ್ರಗಳು. ಇವರಲ್ಲಿ ಇಬ್ಬರು ಜೋಡಿ ಜಡೆ ಹಾಕುತ್ತಾರೆ. ಒಬ್ಬಳದು ಮಾತ್ರ ಒಂಟಿ ಜಡೆ. ಈ ಜಡೆಗಳ ಮೂಲಕವೇ ಧನದಾಹಿತನ, ಅಧಿಕಾರ ಲಾಲಸೆ, ಮನುಷ್ಯರು ಎಸಗುವ ಅನ್ಯಾಯಗಳನ್ನು ಕಟ್ಟಿಕೊಡಲು ಯತ್ನಿಸುವ ಕೃತಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು