ಮಂಗಳಾದೇವಿಯ ರಾಮಕೃಷ್ಣ ಮಠಕ್ಕೆ ಇದೀಗ 75ನೇ ವರ್ಷದ ಸಂಭ್ರಮ. ಅಮೃತ ಮಹೋತ್ಸವ ಹಾಗೂ ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ “ಸ್ವರಾಲಯ ಸಾಧನಾ ಫೌಂಡೇಶನ್” ಸಹಯೋಗದಲ್ಲಿ ಇದೇ ಜನವರಿ 15ರಂದು, ಭಾನುವಾರ ಸಂಜೆ 4.30 ಕ್ಕೆ "ಸ್ವರ ಸಂಕ್ರಾಂತಿ ಉತ್ಸವ - 23" ಎಂಬ ವಿಶೇಷ ಸಂಗೀತ ಕಾರ್ಯಕ್ರಮ...
Know MoreGet latest news karnataka updates on your email.