ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇತ್ತೀಚಿನ ವರ್ಷಗಳಲ್ಲಿ ಸಾಧನೆಯ ಮೇಲೆ ಸಾಧನೆಯನ್ನು ದಾಖಲಿಸುತ್ತಿದೆ. ಇಸ್ರೋ ಸೂರ್ಯನ ಅಧ್ಯಯನಕ್ಕೆ ಆದಿತ್ಯ L1 ನೌಕೆಯನ್ನು ಕಳುಹಿಸಲಾಗಿದೆ. ಇದೀಗ ಈ ಆದಿತ್ಯ L1 ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ. ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್...
Know Moreಅಮೆರಿಕದ ಮಧ್ಯಪಶ್ಚಿಮ ರಾಜ್ಯವಾದ ಮಿನ್ನೇಸೋಟದ ಮೊಂಟಿಸೆಲ್ಲೋದಲ್ಲಿನ ಪರಮಾಣು ವಿದ್ಯುತ್ ಸ್ಥಾವರದಿಂದ ಸುಮಾರು 400,000 ಗ್ಯಾಲನ್ ವಿಕಿರಣಶೀಲ ನೀರು ಸೋರಿಕೆಯಾಗಿದೆ ಎಂಬ ವಿಷಯ...
Know MoreGet latest news karnataka updates on your email.