ಅನೇಕ ಸಂಸ್ಕೃತಿ ಸಂಭವಗಳಿಗೆ ನೆಲೆಯಾದ್ದು, ಪ್ರೇರಕವಾದದ್ದು ಕೊಡಗಿನ ನೆಲ. ಈ ಹಿನ್ನಲೆಯಲ್ಲಿ ವಿವಿಧ ಸಮುದಾಯಗಳಿಗೆ ಸಂಸ್ಕೃತಿ ಹಿನ್ನಲೆ ಇದೆ. ಈ ಪದಕೋಶ ಕೇವಲ ಭಾಷಿಕವಲ್ಲ,ಸಂಸ್ಕೃತಿ ಕೋಶವಾಗಿದೆ. ಈ ಪದ ಕೋಶವು ಎಲ್ಲಾ ಜನರಿಗೆ ತಲುಪುವಂತಾಗಲು ಆನ್ಲೈನ್ ನಲ್ಲಿ ಮಾಧ್ಯ,ಮವನ್ನು ಬಳಸಿಕೊಂಡಿರುವುದು ಬಹಳ ಉತ್ತಮ ಎಂದು ಮುಂಬೈ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಪಕರಾದ ಡಾ. ತಾಳ್ತಜೆ...
Know MoreGet latest news karnataka updates on your email.