2022ರ ಹೊತ್ತಿಗೆ ಭಾರತವನ್ನು ಮರುಬಳಕೆಯಾಗದ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಹೊಸ ಹೆಜ್ಜೆಗಳನ್ನಿಟ್ಟಿದೆ. ಅದಕ್ಕಾಗಿ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಾವಳಿಗಳಲ್ಲಿ ತಿದ್ದುಪಡಿ ತರಲಾಗಿದೆ. ಈ ಮೂಲಕ, 2019ರ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಮಹಾ ಸಮ್ಮೇಳನದಲ್ಲಿ ಭಾರತ, ವಿಶ್ವಸಮುದಾಯಕ್ಕೆ ನೀಡಿದ್ದ ಆಶ್ವಾಸನೆ ಅನುಷ್ಠಾನಕ್ಕೆ...
Know MoreGet latest news karnataka updates on your email.