ದ್ವೇಷಕ್ಕೆ ದ್ವೇಷ ಉತ್ತರವಲ್ಲ, ದ್ವೇಷಕ್ಕೆ ಪ್ರೀತಿ,ಹಿಂಸೆಗೆ ಅಹಿಂಸೆ ಉತ್ತರ. ಈ ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣ ನಿರಂತರ ಆಗುತ್ತಿದೆ ಇದರಿಂದ ಹತ್ಯೆಗಳು ನಡೆಯುತ್ತಿವೆ ಇಂತಹ ಹತ್ಯೆ ಯಲ್ಲಿ ಸಿಗುವ ಉತ್ತರ ಶವಗಳು,ಹಾಗೂ ಜೈಲಿಗೆ ಹೋಗೋದು ಎಂದು ರಮಾನಾಥ ರೈ...
Know MoreGet latest news karnataka updates on your email.