ಆರಂಭಿಕ ಹಂತದಲ್ಲಿ ಸಮಬಲದ ಹೋರಾಟ ನೀಡಿದರೂ ದ್ವಿತೀಯಾರ್ಧದಲ್ಲಿ ಮೇಲುಗೈ ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ಸೆಮಿಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ಗೇರಲು ಬುಧವಾರ ನಡೆದ ಕಾದಾಟದಲ್ಲಿ ಪವನ್ ಶೆರಾವತ್ ಸಾರಥ್ಯದ ಬುಲ್ಸ್ ತಂಡ 35-40 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡದ ಎದುರು ನಿರಾಸೆ...
Know MoreGet latest news karnataka updates on your email.