ಜೈಸಲ್ಮೇರ್ನ ಜೇಥ್ವಾಯಿ-ಗಜ್ರೂಪ್ ಸಾಗರ್ ಬೆಟ್ಟಗಳಲ್ಲಿ ಡೈನೋಸಾರ್ ಮೊಟ್ಟೆಯ ಪಳೆಯುಳಿಕೆಯನ್ನು ಗುರುತಿಸಿರುವುದಾಗಿ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಶನಿವಾರ ಪತ್ತೆಯಾದ ಮೊಟ್ಟೆಯ ಪಳೆಯುಳಿಕೆಯು ಸುಮಾರು 180 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. 167 ಮಿಲಿಯನ್ ವರ್ಷಗಳ ಹಿಂದಿನ ಸಸ್ಯಹಾರಿ, ಉದ್ದನೆ ಕತ್ತಿನ ಡೈನೋಸಾರ್ನ ಪಳೆಯುಳಿಕೆಯ ಅವಶೇಷಗಳು 2018 ರಲ್ಲಿ ಕಂಡುಬಂದ ಅದೇ ಪ್ರದೇಶದಲ್ಲಿ...
Know MoreGet latest news karnataka updates on your email.