ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಇದುವರೆಗೆ 285 ಕೋಟಿ ರೂ . ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ. ಕಾಸರಗೋಡು ವಾರ್ತಾ ಇಲಾಖಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು , ಸರಕಾರ ಈ ತಿಂಗಳು 200 ಕೋಟಿ ರೂ . ಮಂಜೂರು ಮಾಡಿದೆ...
Know MoreGet latest news karnataka updates on your email.