ಬೀಜಿಂಗ್(ನ.13) : ಪ್ರಸಕ್ತ ವರ್ಷದ ಚೀನಾದ ವಾರ್ಷಿಕ ‘ಸಿಂಗಲ್ಸ್ ಡೇ ಫೆಸ್ಟಿವಲ್’ ಆನ್ಲೈನ್ ಶಾಪಿಂಗ್ನಲ್ಲಿ ಭಾಗವಹಿಸಿದ ಕೆಲ ಗ್ರಾಹಕರಿಗೂ ಕೋವಿಡ್ ಹರಡಬಹುದು ಎಂದು ಚೀನಾ ಎಚ್ಚರಿಕೆ ನೀಡಿದೆ. ಹಿಬೇ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಮಕ್ಕಳ ಉಡುಪುಗಳನ್ನು ಉತ್ಪಾದಿಸುವ ಕಂಪನಿಯ ಮೂವರು ನೌಕರರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಿಂಗಲ್ಸ್ ಡೇ ಫೆಸ್ಟಿವಲ್ ಮುಖಾಂತರ ಈ ಕಂಪನಿ ಉತ್ಪಾದಿಸಿದ...
Know MoreGet latest news karnataka updates on your email.