ಯಶವಂತಪುರದಲ್ಲಿ ಖಾಸಗಿ ಕಂಪನಿಯ ಎಕೌಂಟೆಂಟ್ ಶಂಕರ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಒಳ ಉಡುಪಿನಲ್ಲಿ ಪತ್ನಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಮೇಲೆ ಮೂಡಿದ ಅನುಮಾನದ ಜಾಡು ಹಿಡಿದ ಹೋದ ಪೊಲೀಸರು ಕೊಲೆ ರಹಸ್ಯವನ್ನ ಬಯಲು...
Know MoreGet latest news karnataka updates on your email.