ದೇಶೀಯ ವಿಮಾನಯಾನ ಸಂಸ್ಥೆಗಳು ಶೇ. 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಈ ಮೊದಲು ಅಂದರೆ ‘ಆಗಸ್ಟ್ 12ರವರೆಗೆ ವಿಮಾನಯಾನ ಸಂಸ್ಥೆಗಳು ಶೇ. 72.5ರಷ್ಟು ಪ್ರಮಾಣದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದವು. ಜುಲೈ 5ರಿಂದ ಆಗಸ್ಟ್ 12ರವರೆಗೆ ಈ ಪ್ರಮಾಣವು ಶೇ. 64 ಹಾಗೂ ಜೂನ್ 1ರಿಂದ ಜುಲೈ...
Know MoreGet latest news karnataka updates on your email.