1998 ರಲ್ಲಿ ಸಲ್ಮಾನ್ ಬೇಟೆಯಾಡಿದ್ದ ಕೃಷ್ಣಮೃಗದ ನೆನಪಲ್ಲಿ ಬಿಶ್ನೋನ್ ಸಮುದಾಯದವರು ಅದರ ಸ್ಮಾರಕವನ್ನ ನಿರ್ಮಿಸಲು ಮುಂದಾಗಿದ್ದಾರೆ.. ಈ ಮೂಲಕ ಸಲ್ಮಾನ್ ಖಾನ್ ಗೆ ಪರೋಕ್ಷವಾಗಿ ಏಟು ಬೀಸಿದ್ದಾರೆ.. 2018ರಲ್ಲಿ ಸಲ್ಮಾನ್ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ವಿಧಿಸಲಾಗಿತ್ತು.. ಹಾಗೂ 2.50 ಲಕ್ಷ ದಂಡ...
Know MoreGet latest news karnataka updates on your email.