ಗ್ರೇಟರ್ ರಾಜಸೀಟು ಉದ್ಯಾನವನದಲ್ಲಿ ಶನಿವಾರ ‘ಕೊಡಗು ಕಾಫಿ ಮೇಳ’ಕ್ಕೆ ಗಣ್ಯರಿಂದ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಕಾಫಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಕೊಡಗು ಕಾಫಿ ಮೇಳಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ...
Know MoreGet latest news karnataka updates on your email.