ರೇಕ್ಜಾವಿಕ್: ಮೊನ್ನೆ ಮೊನ್ನೆಯಷ್ಟೇ ನೇಪಾಳದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿ ನೂರಾರು ಮಂದಿ ಸಾವಿಗೀಡಾಗಿದ್ದರು. ಇದೀಗ ಹಲವಾರು ಬಾರಿ ಭಾರಿ ಪ್ರಮಾಣದ ಭೂಕಂಪನಗಳಿಗೆ ತುತ್ತಾದ ಐಸ್ ಲ್ಯಾಂಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ಗ್ರಿಂಡವಿಕ್ನ ಉತ್ತರದ ಸುಂಧ್ ಜುಕಗಿಗರ್ನಲ್ಲಿ ತೀವ್ರವಾದ ಭೂಕಂಪದ ಕಾರಣ ನಾಗರಿಕ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು...
Know MoreGet latest news karnataka updates on your email.