ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರವಾಸದಲ್ಲಿದ್ದು, 9 ವೈದ್ಯಕೀಯ ಕಾಲೇಜುಗಳನ್ನ ಉದ್ಘಾಟಿಸಿದ್ರು. ನಂತ್ರ ಸಿದ್ಧಾರ್ಥನಗರದಲ್ಲಿ ವೇದಿಕೆಯಿಂದ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಆರೋಗ್ಯದ ಡಬಲ್ ಡೋಸ್ ಸಿಕ್ಕಿದೆ ಎಂದರು. ಈ ಸಂದರ್ಭದಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಒಂದು ದಿನದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು...
Know MoreGet latest news karnataka updates on your email.