ವಿಮಾನ

ಗುನಾದಲ್ಲಿ ತರಬೇತಿ ವಿಮಾನ ಪತನ: ಟ್ರೈನಿ ಪೈಲಟ್‌ ಪ್ರಾಣಾಪಾಯದಿಂದ ಪಾರು

ಮಧ್ಯಪ್ರದೇಶದ ಗುನಾದಲ್ಲಿ ತರಬೇತಿ ವಿಮಾನವೊಂದು ಇಂದು  ಪತನವಾಗಿದ್ದು,  ಘಟನೆಯಲ್ಲಿ ಮಹಿಳಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

2 months ago

ಕಲಬುರಗಿಯಿಂದ ಬೆಂಗಳೂರಿಗೆ ರಾತ್ರಿ ವಿಮಾನ ಸೇವೆ ಶುರು

ದಿನಗಳಿಂದ ಇಲ್ಲಿನ ವಿಮಾನ ನಿಲ್ದಾಣದಿಂದ ನಿರೀಕ್ಷಿಸಲಾಗುತ್ತಿದ್ದ ರಾತ್ರಿ ವಿಮಾನಯಾನ ಸಂಚಾರ ಸೇವೆಗೆ ಈಗ ಕಾಲ ಕೂಡಿ ಬರುತ್ತಿದ್ದು, ಇದೇ ಫೆ. 22ರಂದು ಪ್ರಾಯೋಗಿಕವಾಗಿ ರಾತ್ರಿ ವಿಮಾನ ಸಂಚಾರ…

3 months ago

ಮುಚ್ಚುವ ಹಂತಕ್ಕೆ ಬಂದ ಬೀದರ್ ‌ನಾಗರಿಕ ವಿಮಾನಯಾನ, ಸ್ಟಾರ್ ಏರ್ ಜೆಟ್ ವಿಮಾನ ಹಾರಾಟ ಸ್ಥಗಿತ

ಜಿಲ್ಲೆಯಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ (Bengaluru) ವಿಮಾನ ಹಾರಾಡಬೆಕೆಂಬ ಕನಸನ್ನು ಇಲ್ಲಿನ ಜನ ಕಂಡಿದ್ದರು.

3 months ago

ಹಾಂಗ್‌ ಕಾಂಗ್: ವಿಮಾನ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

3 months ago

ಫ್ಲೋರಿಡಾದ ಟ್ರೈಲರ್​ ಪಾರ್ಕ್​ನಲ್ಲಿ ವಿಮಾನ ಪತನ !

ಫ್ಲೋರಿಡಾದ ಟ್ರೈಲರ್​ ಪಾರ್ಕ್​ನಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೆಲವು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 months ago

‌ವಿಮಾನದಲ್ಲಿ ಹಾವು ಪ್ರತ್ಯಕ್ಷ :ವಿಡಿಯೋ ವೈರಲ್

ಬ್ಯಾಂಕಾಕ್‌ನಿಂದ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ತಮ್ಮ ಸಣ್ಣಪುಟ್ಟ ಲಗೇಜ್​ ಇಡುವ ಮೇಲಿನ ಕ್ಯಾಬಿನ್​​​ನಲ್ಲಿ ಹಾವು ಕಾಣಿಸಿಕೊಂಡಿತ್ತು.

4 months ago

ವಿಮಾನದ ಕ್ಯಾಬಿನ್​ ಡೋರ್ ತೆರೆದು ಜಿಗಿದ ಪ್ರಯಾಣಿಕ

ಕೆನಡಾದ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ವಿಮಾನ ಟೇಕ್​ ಆಫ್ ಆಗುವುದಕ್ಕೂ ಮುನ್ನ ಕ್ಯಾಬಿನ್ ಡೋರ್​ನಿಂದ ಜಿಗಿದಿರುವ ಘಟನೆ​ ಸಂಭವಿಸಿದೆ.

4 months ago

ಬೆಂಗಳೂರಿಗೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಲೋಕಸಭೆ ಚುನಾವಣೆ ಹಿನ್ನೆಲೆ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್  ದೆಹಲಿಯಿಂದ ವಿಸ್ತಾರ ವಿಮಾನದಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. 

4 months ago

ವಿಮಾನ ಪ್ರಯಾಣಿಕರಿಗೆ ಇಂಡಿಗೋದಿಂದ ಶುಭ ಸುದ್ದಿ

ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್​ನ ಪ್ರಯಾಣ ದರ ಇನ್ನಷ್ಟು ಕಡಿಮೆ ಆಗಲಿದೆ. ಇಂಡಿಗೋ ಸಂಸ್ಥೆ ತನ್ನ ಇಂಧನ ಶುಲ್ಕವನ್ನು ಹಿಂಪಡೆದುಕೊಂಡಿದೆ.

4 months ago

ವಿಮಾನದಲ್ಲಿ ಕಳೆದುಕೊಂಡ ವಾಲೆಟ್ ನಲ್ಲಿ ಬಾಂಬ್ ಇದೆ ಎಂದ ಪ್ರಯಾಣಿಕನ ಬಂಧನ

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ವಾಲೆಟ್ ಕಳೆದುಕೊಂಡಿದ್ದು,  ಈ ಬಗ್ಗೆ ಕಾಲ್ ಸೆಂಟರ್ ಸಿಬ್ಬಂದಿಗೆ ದೂರು ನೀಡಿದ್ದರು ಪ್ರಯೋಜನವಾಗದೇ ಆಕ್ರೋಶಗೊಂಡ ಪ್ರಯಾಣಿಕ ತನ್ನ ವಾಲೆಟ್…

4 months ago

ಮಾನವ ಕಳ್ಳ ಸಾಗಾಣಿಕೆ ಶಂಕೆ: 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಫ್ರಾನ್ಸ್‌ ವಶಕ್ಕೆ

ದೇಶದಲ್ಲಿ ಮಾನವ ಕಳ್ಳ ಸಾಗಾಣಿಕೆ ದಂಧೆ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅದೇ ರೀತಿ ಮಾನವ ಕಳ್ಳಸಾಗಣೆ ಶಂಕೆ ಹಿನ್ನಲೆಯಲ್ಲಿ 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ತಡೆದು…

5 months ago

ಸೋರುತಿಹುದು ಏರ್ ಇಂಡಿಯಾ ವಿಮಾನ: ವಿಡಿಯೋ ವೈರಲ್‌

ಲಂಡನ್‌ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು. ಈ ಬಗ್ಗೆ ಏರ್‌ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.

5 months ago

8 ಮಂದಿಯನ್ನು ಹೊತ್ತಿದ್ದ ಅಮೆರಿಕದ ಮಿಲಿಟರಿ ವಿಮಾನ ಪತನ

ಯುಎಸ್ ಮಿಲಿಟರಿಗೆ ಸೇರಿದ ವಿ-22 ಓಸ್ಪ್ರೇ ವಿಮಾನವು ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಬುಧವಾರ ಸಮುದ್ರಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ 8 ಜನರು ಇದ್ದರು ಎಂಬ ಮಾಹಿತಿ ದೊರೆತಿದೆ.…

5 months ago

ವಿಮಾನದಲ್ಲಿಯೇ ಗಂಡ ಹೆಂಡತಿ ನಡುವೆ ಗಲಾಟೆ: ಬ್ಯಾಂಕಾಕ್‌ ಗೆ ತೆರಳಬೇಕಿದ್ದ ವಿಮಾನ ದೆಹಲಿಗೆ

ಗಂಡ ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಕಾರಣ ಜರ್ಮನಿಯ ಮ್ಯೂನಿಚ್‌ ಬ್ಯಾಂಕಾಕ್‌ ಗೆ ತೆರಳುತ್ತಿದ್ದ ವಿಮಾನ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

5 months ago

ಇಂಡಿಗೋ ವಿಮಾನದಲ್ಲಿ ಸೀಟ್‌ ನಾಪತ್ತೆ: ದಂಪತಿಗೆ ಶಾಕ್‌

ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಹಲವು ಹಲವು ಸಮಸ್ಯೆಗಳು ಎದುರಾಗುತ್ತಿವೆ. ಬ್ಯಾಗ್‌ ಮಿಸ್ಸಿಂಗ್‌ ಸೇರಿದಂತೆ ಹಲವು ಬಾರಿ ವಿಮಾನ ಪ್ರಯಾಣವೇ ದುಸ್ತರ ಎನಿಸುವ ಮಟ್ಟಿಗೆ ಕಹಿ ಅನುಭವಗಳಾಗುತ್ತಿವೆ. ಅಂತಹುದೇ…

5 months ago