ಬಿಡದಿ

ರಾಮನಗರ: ಬಿಡದಿಯಲ್ಲಿ ಕಸದ ರಾಶಿಗಳ ಸ್ವಾಗತ, ಜನರ ಆಕ್ರೋಶ

ತಾಲ್ಲೂಕಿನ ಬಿಡದಿ ಪಟ್ಟಣದ ಹಾದಿ ಬೀದಿಗಳಲ್ಲಿ ಕಸದ ರಾಶಿಗಳು ತುಂಬಿತುಳುಕುತ್ತಿದ್ದು, ಇದರಿಂದ ನೊಣ, ಸೊಳ್ಳೆಗಳು ಹೆಚ್ಚಾಗಿದ್ದು, ಜನ ಅನೈರ್ಮಲ್ಯದ ನಡುವೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

1 year ago

ರಾಮನಗರ: ಬಿಡದಿ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ

ಲೋಕಾಯುಕ್ತ ಎಸ್‌ಪಿ ಪುಟ್ಟಮಾದಯ್ಯ ಹಾಗೂ ಅಧಿಕಾರಿಗಳ ತಂಡ ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

1 year ago

ರಾಮನಗರ: ಕೋಡಿಬಿದ್ದ ನಲ್ಲಿ ಗುಡ್ಡೆ ಕೆರೆ, ರೈತರಿಗೆ ಸಂತಸ

ತಾಲ್ಲೂಕಿನ ಬಿಡದಿ ಪಟ್ಟಣದ ಹೊರವಲಯದಲ್ಲಿರುವ ನಲ್ಲಿಗುಡ್ಡೆ ಕೆರೆ ಭರ್ತಿಯಾಗಿದ್ದು ಕೆರೆ ಕೋಡಿ ಬಿದ್ದಿದೆ. ಕೆರೆ ಮೈದುಂಬಿ ಕೋಡಿ ಹಳ್ಳದಲ್ಲಿ ನೀರು ಹರಿಯುವುದನ್ನು ಪಟ್ಟಣದ ಜನರು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

2 years ago

ಬಿಡದಿಯಲ್ಲಿ ಕ್ರೈಸ್ತರಿಂದ ಗರಿ ಹಬ್ಬಾಚರಣೆ

ಏಸು  ಕ್ರಿಸ್ತನನ್ನು ಶಿಲುಬೆಗೆ ಏರಿಸುವ ಮುನ್ನ ಜನರು ಗರಿಗಳನ್ನು ಹಿಡಿದು ಸ್ವಾಗತಿಸಿದ್ದ ಸ್ಮರಣಾರ್ಥವಾಗಿ ಬಿಡದಿಯಲ್ಲಿ ಕ್ರೈಸ್ತ ಬಾಂಧವರು ಗರಿಗಳನ್ನಿಡಿದು ಬೈಕ್  ರಾಲಿ ನಡೆಸುವ ಮೂಲಕ ಗರಿ ಹಬ್ಬವನ್ನು ವಿಜೃಂಭಣೆಯಿಂದ …

2 years ago

ಥ್ರಿಲ್ ರೈಡ್ ಗೆ ಡಾರ್ಲಿಂಗ್ ಕೃಷ್ಣ ಚಾಲನೆ

ಬಿಡದಿಯ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿ  ಪ್ರಾರಂಭಿಸಿರುವ "ಟಾರಾಂಟುಲ್ಲಾ" ಎಂಬ ಹೊಸ ಥ್ರಿಲ್ ರೈಡ್ ಗೆ ಚಿತ್ರನಟ  ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿದರು.

2 years ago

ಬಿಡದಿಯಲ್ಲಿ  ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕರಿಂದ  ಪ್ರತಿಭಟನೆ

 ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಡದಿಯಲ್ಲಿ…

2 years ago

ಬಿಡದಿಯ ವಂಡರ್ ಲಾದಲ್ಲಿ ನೂಕುನುಗ್ಗಲು

ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಬಿಡದಿಯ ವಂಡರ್ ಲಾ  ಮಹಿಳೆಯರಿಗೆ ಒನ್ ಪ್ಲಸ್ ಒನ್  ಆಫರ್ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅಮ್ಯೂಸ್‌ಮೆಂಟ್ ಪಾರ್ಕ್ ಮುಂಭಾಗ ಭಾರಿ ನೂಕು ನುಗ್ಗಲು ಉಂಟಾಯಿತು.

2 years ago

ಇಂದು ಬಿಡದಿಯಿಂದ ಬೆಂಗಳೂರಿಗೆ ಎಂಟ್ರಿ ಮೇಕೆದಾಟು ಪಾದಯಾತ್ರೆ!

ಕೋವಿಡ್‌ ನಿರ್ಬಂಧನೆಗಳ ಬಳಿಕ ಮತ್ತೆ ಮೇಕೆದಾಟು ಪಾದಯಾತ್ರೆ ಪ್ರಾರಂಭಿಸಿದ ಕಾಂಗ್ರೆಸ್‌ ಇಂದು ಬಿಡದಿಯಿಂದ ಬೆಂಗಳೂರಿಗೆ ಬರಲಿದೆ. ಇಂದು ಮಧ್ಯಾಹ್ನ ರಾಜ್‌ ಕುಮಾರ್‌ ಫಾರಂನಲ್ಲಿ ಊಟ ಮುಗಿಸಿ ಕೆಂಗೇರಿ…

2 years ago

ಬಿಡದಿ ಹೋಬಳಿಯಲ್ಲಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ

ರಾಜಧಾನಿ ಸಮೀಪದಲ್ಲೇ ಇರುವವ ಬಿಡದಿ ಹೋಬಳಿಯಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡರೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

2 years ago