ಬಳಕೆ

ಬೀದರ್: ಬಳಕೆಯಾಗದ ವಿದ್ಯಾರ್ಥಿನಿಯರ ವಸತಿ ನಿಲಯ

ಕಮಲನಗರ ತಾಲ್ಲೂಕು ಘೋಷಣೆಯಾಗಿ ಕೆಲ ವರ್ಷಗಳೇ ಕಳೆದಿವೆ. ಕೆಲ ಕಚೇರಿಗಳೂ ಪ್ರಾರಂಭಗೊಂಡಿವೆ. ಆದರೆ ಅವುಗಳಿಗೆ ಇನ್ನೂ ಸ್ವಂತ ಕಟ್ಟಡಗಳಿಲ್ಲ. ಆದರೆ ಇಲ್ಲೊಂದು ಸ್ವಂತ ಕಟ್ಟಡವಿದ್ದರೂ ಆದರ ಬಳಕೆಯಾಗುತ್ತಿಲ್ಲ.

3 months ago

ಹುಷಾರ್! ಈ  ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ

ಈಗಾಗಲೇ ಬಳಕೆಯಲ್ಲಿರುವ ಕೆಲವೊಂದು ಔಷಧಿಗಳನ್ನು ಅವುಗಳು ಗುಣಮಟ್ಟದಲ್ಲ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅಪ್ಪಿತಪ್ಪಿಯೂ  ಈ ಔಷಧಿಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

4 months ago

ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಬಿಗ್ ಬಾಸ್ ವಿಜೇತನ ವಿರುದ್ಧ ಕೇಸ್

ರೇವ್ ಪಾರ್ಟಿಗಾಗಿ ಹಾವಿನ ವಿಷ ಬಳಕೆ ಪ್ರಕರಣದಲ್ಲಿ ಯೂಟ್ಯೂಬರ್, ಪ್ರಭಾವಿ ಮತ್ತು ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ಮತ್ತು ಆತ ಐದು ಸಹಚರರ ವಿರುದ್ಧ…

6 months ago

ಮೆಟ್ಟಿಲ ಕೆಳಗಿನ ಸ್ಥಳವಕಾಶವನ್ನು ಸಮರ್ಪಕವಾಗಿ ಬಳಸೋಣ

ಕೆಲವೊಂದು ಮನೆಯಲ್ಲಿ ಸಣ್ಣಪುಟ್ಟ ಸ್ಥಳಾವಕಾಶವನ್ನು ಸಮರ್ಪಕವಾಗಿ ಬಳಕೆಯಾಗದಿರುವುದನ್ನು ಕಾಣಬಹುದು. ಮನೆಯ ಒಳಗೆ ಮತ್ತು ಹೊರಗೆ ಎರಡು ಕಡೆಯಲ್ಲೂ. ಇಂತಹ ಸ್ಥಳಗಳನ್ನು ನೀವು ಕ್ರೀಯಶೀಲರಾಗಿದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹದು.

1 year ago

ಧ್ವನಿವರ್ಧಕ ವಿವಾದ: ಹೈಕೋರ್ಟ್ ಗೆ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ, ಧಾರ್ಮಿಕ ಅಥವಾ ಇತರ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡುವ ಯಾವುದೇ ಶಾಶ್ವತ ಪರವಾನಗಿಯನ್ನು ನೀಡಲಾಗಿಲ್ಲ ಮತ್ತು ಅದು ಕೇವಲ ಎರಡು ವರ್ಷಗಳವರೆಗೆ…

2 years ago