ಪ್ರದರ್ಶನ

ನ್ಯೂಸ್‌ ಕರ್ನಾಟಕ ಸಂಸ್ಥೆಯ ಕ್ರಿಸ್‌ ಮಸ್‌ ಕರೋಲ್‌ ಎರಡನೇ ದಿನದ ಸ್ಪರ್ಧೆಗೆ ಕ್ಷಣಗಣನೆ

ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಕ್ರಿಸ್‌ಮಸ್ ಕರೋಲ್ 2023 ಈವೆಂಟ್‌ನ ಮೊದಲ ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರ ಪ್ರದರ್ಶನ ತೋರಿವೆ.

4 months ago

ಯಕ್ಷಗಾನ ಮೇಳಗಳು ರಾತ್ರಿಯಿಡೀ ಪ್ರದರ್ಶನ ನೀಡಲು ಹೈಕೋರ್ಟ್ ಸಮ್ಮತಿ

ಯಕ್ಷಗಾನ ಮೇಳಗಳು ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡುವುದಕ್ಕೆ ಇದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್​ ತೆರವುಗೊಳಿಸಿದೆ.

5 months ago

ರಾಜಕೀಯ ವೈಷಮ್ಯಕ್ಕೆ ಅರ್ಧಕ್ಕೆ ಮೊಟಕುಗೊಂಡ ಮಕ್ಕಳ ಯಕ್ಷಗಾನ: ವ್ಯಾಪಕ ಆಕ್ರೋಶ

ರಾಜಕೀಯ ವೈಷಮ್ಯಕ್ಕೆ ಮಕ್ಕಳ ಯಕ್ಷಗಾನ ಪ್ರದರ್ಶನವು ಅರ್ಧಕ್ಕೆ ನಿಂತು ಹೋದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ.

6 months ago

ಕಾಶ್ಮೀರದಲ್ಲಿ ಮೆರೆದ ಕರಾವಳಿಯ ಗಂಡುಕಲೆ: ಪಟ್ಲರ ನೇತೃತ್ವದಲ್ಲಿ ವೈಷ್ಣೋದೇವಿಯಲ್ಲಿ ದೇವಿಮಹಾತ್ಮೆ

ಜಮ್ಮು ಕಾಶ್ಮೀರದಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಎರಡು ಯಕ್ಷಗಾನ ಪ್ರದರ್ಶನ ನೀಡಿ, ಅಲ್ಲಿನ ಸರಕಾರ ಮತ್ತು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿರುವುದು ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಸಿಕ್ಕಿರುವ…

6 months ago

ಬಹುಮಾನ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ನೀಡಿದ ಸಿರಾಜ್

ಏಷ್ಯಾಕಪ್​ನ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಮೂಲಕ ಮಿಂಚಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಲಭಿಸಿದ ಪ್ರಶಸ್ತಿ ಮೊತ್ತವನ್ನು ಇದೀಗ ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ…

7 months ago

ಅದ್ದೂರಿಯಾಗಿ ತೆರೆಕಂಡ ಶಾರುಖ್​ ಖಾನ್​ ಅಭಿನಯದ ‘ಜವಾನ್​’

ನಟ ಶಾರುಖ್​ ಖಾನ್​ ಅಭಿನಯದ 'ಜವಾನ್​' ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಫಸ್ಟ್​ ಡೇ ಫಸ್ಟ್​ ಶೋ…

8 months ago

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದ ಸೋಕ್‌ ವಿಶೇಷ ಕರಕುಶಲ ಪ್ರದರ್ಶನ ಮೇಳ

ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲಕರ್ಮಿಗಳ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿಯರಾದ ಶುಭಾಪೂಂಜಾ ಮತ್ತು ವಂದನಾ ಗಾಯತ್ರಿ ಚಾಲನೆ ನೀಡಿದರು. 

1 year ago

ಧಾರವಾಡ: ಭಾರತ ಸರ್ಕಾರದ ಕೇಂದ್ರ ಲಲಿತ ಕಲಾ ಅಕಾಡೆಮಿ ಧಾರವಾಡದಲ್ಲಿ ಆರಂಭ

ಭಾರತ ಸರ್ಕಾರದ ಕೇಂದ್ರ ಲಲಿತ ಕಲಾ ಅಕಾಡೆಮಿಯು ದಕ್ಷಿಣ ಭಾಗದಲ್ಲಿನ ತನ್ನ ಪ್ರಾದೇಶಿಕ ಕಚೇರಿಯನ್ನು ವಿದ್ಯಾಕಾಶಿ ಧಾರವಾಡದಲ್ಲಿ ಆರಂಬಿಸುತ್ತಿದ್ದು, ರಾಷ್ಟ್ರ ಮತ್ತು ರಾಜ್ಯಮಟ್ಟದ ಕಲಾವಿದರ ವಿವಿಧ ಕಲಾಕೃತಿಗಳ…

1 year ago

ಬೆಂಗಳೂರು: ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ ಆರಂಭ

ಭಾರತದ ಉತ್ತಮ ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಸಂಗ್ರಹಗಳ ಪ್ರದರ್ಶನ ಹೈ ಲೈಫ್ ನಿಂದ ಫೆ.11 ರವರೆಗೆ ಲಲಿತ  ಅಶೋಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ.

1 year ago

ಬೆಂಗಳೂರು: ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರ 125 ನೇ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್

ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ 125ನೇ ಚಿತ್ರ 'ವೇದ' ಶುಕ್ರವಾರ ಬಿಡುಗಡೆಯಾಗಿದ್ದು, ಕರ್ನಾಟಕದಾದ್ಯಂತ ಅಭಿಮಾನಿಗಳಿಂದ ಭರ್ಜರಿ ಓಪನಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರದರ್ಶನಗಳು ಬೆಳಿಗ್ಗೆ…

1 year ago

ಬೆಂಗಳೂರು: ವಿಯೆಟ್ನಾಂ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳಲಿದೆ ಕಾಂತಾರ

ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಸಂಚಲನ ಮೂಡಿಸಿರುವ ಸೂಪರ್ ಹಿಟ್ ಕನ್ನಡ ಚಿತ್ರ 'ಕಾಂತಾರ' ನವೆಂಬರ್ 1ರಂದು ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಪ್ರದರ್ಶನಗೊಳ್ಳಲಿರುವ ಮೊದಲ ಕನ್ನಡ ಚಿತ್ರ…

2 years ago

ಮೈಸೂರು: ಸೆ.27ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ

ದಸರಾ ಚಲನಚಿತ್ರ ಪ್ರದರ್ಶನ ಸೆ.27ರಿಂದ ಅ.3ರವರೆಗೆ ನಡೆಯಲಿದ್ದು, ನಗರದ ಎರಡು ಮಲ್ಟಿಫ್ಲೆಕ್ಸ್‌ಗಳಲ್ಲಿ ವಿದೇಶಿ ಮತ್ತು ದೇಶದ  ವಿವಿಧ ಭಾಷೆಗಳ ಒಟ್ಟು 112 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸೆ.26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೆ. 27ರಿಂದ ಚಿತ್ರಗಳ ಪ್ರದರ್ಶನ ಆರಂಭಗೊಳ್ಳಲಿದೆ.

2 years ago

ಸುರತ್ಕಲ್: ಉಲ್ಲಂಜೆಯಲ್ಲಿ ಬಾಲೆಗ್ ಒಲಿಯಿನ ಭ್ರಾಮರಿ ತುಳು ನಾಟಕ ಪ್ರದರ್ಶನ

ಉಲ್ಲಂಜೆಯಲ್ಲಿ ಬಾಲೆಗ್ ಒಲಿಯಿನ ಭ್ರಾಮರಿ ತುಳು ನಾಟಕ ಪ್ರದರ್ಶನ

2 years ago

ಕಾರವಾರ: ದೇಶವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ

ಭಾರತ ಸರ್ಕಾರ  ಹಾಗೂ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ  ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಜಿಲ್ಲಾಡಳಿತ ಭವನ ಹತ್ತಿರದ ನಮ್ಮ ಕಾರವಾರ ಉದ್ಯಾನವನದಲ್ಲಿ  ಆಯೋಜಿಸಿರುವ ದೇಶ ವಿಭಜನೆಯ…

2 years ago

ಮಂಗಳೂರು: ನಗರ ಭಯೋತ್ಪಾದನಾ ನಿಗ್ರಹ ದಳದಿಂದ ಅಣಕು ಪ್ರದರ್ಶನ

ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ (ಐಎಸ್ ಡಿ) ನಗರ ಭಯೋತ್ಪಾದನಾ ನಿಗ್ರಹ ದಳವು ನಗರ ಮತ್ತು ಕಮಿಷನರೇಟ್‌ನ ಮಿತಿಗಳಲ್ಲಿ ಸೇವೆ ಸಲ್ಲಿಸಲು ಸಿದ್ಧವಾಗಿದ್ದು,ಇದಕ್ಕೂ ಮುನ್ನ ಜೂನ್ 16…

2 years ago