ತಮಿಳು ನಿರ್ದೇಶಕ ಪಿ.ಎಸ್.ವಿನೋತ್ರಾಜ್ ಅವರ ಚೊಚ್ಚಲ ಚಿತ್ರ ಕೂಜಂಗಲ್ (ಪೆಬಲ್ಸ್) ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. 94ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಭಾರತವನ್ನು ಪ್ರತಿನಿಧಿಸಲಿದೆ. 15 ಸದಸ್ಯರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶಾಜಿ ಎನ್ ಕರುಣ್ ಅವರು ಇಂದು ಈ ಘೋಷಣೆ ಮಾಡಿದ್ದಾರೆ. ಈ ನಿರ್ಧಾರವು ಸರ್ವಾನುಮತದಿಂದ ಕೂಡಿದೆ...
Know MoreGet latest news karnataka updates on your email.