ಕಾಳಿ ಮಠ

ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ; ಋಷಿಕುಮಾರ ಸ್ವಾಮೀಜಿ

ಮುಲ್ಲಾ ನಮಾಜ್‌ ಮಾಡುವುದಾದರೆ ಯತಿಯಾಗಿರುವ ನನಗೂ ಕೂಗಲು ಅವಕಾಶ ಮಾಡಿಕೊಡಿ. ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ. ಮುಸ್ಲಿಮರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ…

2 years ago

ಅವಕಾಶ ಸಿಕ್ಕರೆ ಕಾಶ್ಮೀರದಲ್ಲೂ ಕಾಳಿ ಮಠದ ಶಾಖೆ ಸ್ಥಾಪಿಸುತ್ತೇನೆ; ಋಷಿಕುಮಾರ ಸ್ವಾಮೀಜಿ

ಅವಕಾಶ ಸಿಕ್ಕರೆ ಮುಂದೆ ಕಾಶ್ಮೀರದಲ್ಲೂ ಕಾಳಿ ಮಠದ ಶಾಖಾ ಮಠ ಸ್ಥಾಪಿಸುತ್ತೇನೆ ಎಂದ ಅರಸೀಕೆರೆಯ ಕಾಳಿ ಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಹೇಳಿದರು.

2 years ago

ರಾಜ್ಯ ಮತ್ತು ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು; ರಿಷಿ ಕುಮಾರ ಸ್ವಾಮೀಜಿ

ಕರ್ನಾಟಕದ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಹಿಜಾಬ್ ಧರಿಸುವ ವಿಚಾರದ ವಿವಾದ ಇನ್ನೂ ಮುಂದಿರುವಾಗಲೇ ರಾಜ್ಯ ಮತ್ತು ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂದು ಮೈಸೂರಿನಲ್ಲಿ ಕಾಳಿ ಮಠದ…

2 years ago

ಮಸೀದಿ ಬಗ್ಗೆ ವಿವಾದಿತ ಹೇಳಿಕೆ: ನ್ಯಾಯಾಂಗ ಬಂಧನದಲ್ಲಿದ್ದ ರಿಷಿಕುಮಾರ ಸ್ಚಾಮೀಜಿಗೆ ಜಾಮೀನು

: ಟಿಪ್ಪುವಿನ‌ ಜಾಮೀಯ ಮಸೀದಿಯ ಬಗ್ಗೆ ವಿವಾದಿತ ಹೇಳಿಕೆ ನೀಡಿ ನ್ಯಾಯಾಂಗ ಬಂಧನದಲ್ಲಿದ್ದ ಕಾಳಿ ಮಠದ ರಿಷಿಕುಮಾರ ಸ್ಚಾಮೀಜಿಗೆ ಶ್ರೀರಂಗಪಟ್ಟಣದ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು…

2 years ago

ಮಸೀದಿ ಕುರಿತು ವಿವಾದಿತ ಹೇಳಿಕೆ: ಕಾಳಿ ಮಠದ ಋಷಿಕುಮಾರಸ್ವಾಮಿ ವಿರುದ್ಧ ದೂರು ದಾಖಲು

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರಸ್ವಾಮಿ ವಿರುದ್ಧ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 years ago