ಔಷಧಿ

ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ‘100 ಔಷಧಿ’ಗಳ ಬೆಲೆ ಇಳಿಕೆ

ದೇಶದಲ್ಲಿ ರೋಗಗಳಿಗೆ ಚಿಕಿತ್ಸೆ ಪಡೆಯುವುದು ತುಂಬಾ ದುಬಾರಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಪರಿಹಾರ ನೀಡುವ ನಿರ್ಧಾರವನ್ನ ತೆಗೆದುಕೊಂಡಿದೆ.

2 months ago

ಹುಷಾರ್! ಈ  ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ

ಈಗಾಗಲೇ ಬಳಕೆಯಲ್ಲಿರುವ ಕೆಲವೊಂದು ಔಷಧಿಗಳನ್ನು ಅವುಗಳು ಗುಣಮಟ್ಟದಲ್ಲ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅಪ್ಪಿತಪ್ಪಿಯೂ  ಈ ಔಷಧಿಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

4 months ago

ಭಾರತೀಯ ಔಷಧ ‘ಕೋಲ್ಡ್ ಔಟ್’ ನಲ್ಲಿದೆ ವಿಷಕಾರಿ ಅಂಶ

ಇರಾಕ್‌ನಲ್ಲಿ ಮಾರಾಟವಾಗುತ್ತಿರುವ 'ಕೋಲ್ಡ್ ಔಟ್' ಹೆಸರಿನ ಭಾರತದಲ್ಲಿ ತಯಾರಾದ ಶೀತ ಶಮನ ಔಷಧಿಯು ವಿಷಕಾರಿ ರಾಸಾಯನಿಕಗಳನ್ನು ಹೊಂದಿದೆ ಎಂದು ವರದಿಯೊಂದು ಹೇಳಿದೆ.

9 months ago

ಕಾಸರಗೋಡು: ಡ್ರೋನ್ ಬಳಸಿ ಔಷಧಿ ಸಿಂಪಡನೆಗೆ ತರಬೇತಿ

ಕೃಷಿ ಇಲಾಖೆಯು ಜಮೀನುಗಳಲ್ಲಿ ಡ್ರೋನ್ ಬಳಸಿ ಔಷಧಿ ಸಿಂಪಡನೆಗೆ ತರಬೇತಿ ಕೃಷಿ ಇಲಾಖೆ ತರಬೇತಿಗೆ ಮುಂದಾಗಿದೆ.

2 years ago

ಚೆನ್ನೈ: ಔಷಧಿಗಳ ಅಭಾವ ಎದುರಿಸುತ್ತಿವೆ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳು

ತಮಿಳುನಾಡಿನ ಹಲವಾರು ಸರ್ಕಾರಿ ಆಸ್ಪತ್ರೆಗಳು ಔಷಧಿಗಳ ತೀವ್ರ ಅಭಾವದಿಂದ ಸೇವೆಗಳ ಮೇಲೆ ಪರಿಣಾಮ ಬೀರುತ್ತಿವೆ.

2 years ago

ಹುಷಾರ್…! ಈ ಔಷಧಿಗಳ ಬಳಕೆ ನಿಷೇಧವಾಗಿದೆ

ಆಗಾಗ್ಗೆ ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಿಗಳ ಗುಣಮಟ್ಟ ಪರಿಶೀಲನೆ ನಡೆಸಿ ಅವುಗಳಿಂದ ಅಡ್ಡಪರಿಣಾಮಗಳಿದ್ದರೆ ಅಂತಹ ಔಷಧಿಗಳ ಬಳಕೆಯನ್ನು  ಆಗಾಗ್ಗೆ ನಿಷೇಧ ಮಾಡುತ್ತಲೇ…

2 years ago

ಮತ್ತೆ ಗುಣಮಟ್ಟವಲ್ಲದ ಔಷಧಿಗಳ ನಿಷೇಧ

ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಗುಣಮಟ್ಟವಲ್ಲದ ಹಲವು ಔಷಧಿಗಳನ್ನು ನಿಷೇಧಿಸಿದ್ದಾರೆ.

2 years ago

ಕಳಪೆ ಗುಣಮಟ್ಟ ಔಷಧಿಗಳ ಬಳಕೆ ನಿಷೇಧ

ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳನ್ನು ಗುಣಮಟ್ಟವಲ್ಲದ ಕಾರಣ ನಿಷೇಧಿಸಿದ್ದಾರೆ.

2 years ago

ಪೆಟ್ರೋಲ್, ಡೀಸೆಲ್‌ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಔಷಧಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ CPIM ಕೇಂದ್ರ ಸಮಿತಿ ಕರೆಯ ಮೇರೆಗೆ ಇಂದು ನಗರದ ಕ್ಲಾಕ್ ಟವರ್ ಬಳಿಯಲ್ಲಿ…

2 years ago

ಉತ್ತಮ ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

ಔಷಧ ಪರೀಕ್ಷಾ ಪ್ರಯೋಗಾಲಯದ ವಿಶ್ಲೇಷಕರು ಆಗಾಗ್ಗೆ ಗುಣಮಟ್ಟವಲ್ಲದ ಔಷಧಿಗಳನ್ನು ನಿಷೇಧಿಸುತ್ತಲೇ ಬಂದಿದ್ದು ಇದೀಗ ಹಲವು ಔಷಧಿಗಳನ್ನು ನಿಷೇಧಿಸಲಾಗಿದೆ

2 years ago