ಆಸಿಡ್

ರಬ್ಬರ್ ಶೀಟ್ ಗೆ ಬಳಸುವ ಆಸಿಡ್ ನ್ನು ಮದ್ಯ ಎಂದು ಭಾವಿಸಿ ಕುಡಿದ ವ್ಯಕ್ತಿಯೋರ್ವ ಸಾವು

ರಬ್ಬರ್ ಶೀಟ್ ಗೆ ಬಳಸುವ ಆಸಿಡ್ ನ್ನು ಮದ್ಯ ಎಂದು ಭಾವಿಸಿ ಕುಡಿದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಹುಂಬಾಜೆಯ ಹೇರಲ್ ಎಂಬಲ್ಲಿ ನಡೆದಿದೆ.

2 years ago

ಬೀದಿ ನಾಯಿ ಮೇಲೆ ಆಸಿಡ್ ದಾಳಿ: ಐವರ ವಿರುದ್ಧ ಎಫ್‌ಐಆರ್ ದಾಖಲು

ಬೀದಿ ನಾಯಿಯನ್ನು ಥಳಿಸಿ ಅದರ ಮೇಲೆ ಆಸಿಡ್ ಸುರಿದ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago

ಮದ್ಯದ ಅಮಲಿನಲ್ಲಿ ಆಲ್ಕೋಹಾಲ್ ಎಂದು ಆಸಿಡ್ ಕುಡಿದು ವ್ಯಕ್ತಿ ಸಾವು

ವ್ಯಕ್ತಿಯೊಬ್ಬರು ಆಲ್ಕೋಹಾಲ್ ಎಂದು ಭಾವಿಸಿ ಆಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

2 years ago