ಅಪಹರಣ

2ನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

ಎರಡನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ಪ್ರಯತ್ನಿಸಿದ್ದು, ಅದು ವಿಫಲವಾಗಿರುವ ಘಟನೆ ಚಿಕ್ಕೋಡಿ  ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.

3 months ago

ಮಾಲ್ಟಾ ನೌಕೆ ಅಪಹರಣ, ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ನಿಯೋಜನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಕಡಲ್ಗಳ್ಳರಿಂದ ಅಪಹರಣವಾಗಿದ್ದು, ಅದರ ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದನ್ನು ನಿಯೋಜನೆ ಮಾಡಲಾಗಿದೆ.

5 months ago

ಶಿಕ್ಷಕಿ ಅರ್ಪಿತಾ ಅಪಹರಣಕಾರರು ನೆಲ್ಯಾಡಿ ಬಳಿ ವಶಕ್ಕೆ

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡ್ನಾಪರ್ಸ್‌ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

5 months ago

ದುಬೈ: ಇಸ್ರೇಲ್ ಮೂಲದ ‘ಗ್ಯಾಲಕ್ಸಿ ಲೀಡರ್’ ಹಡಗು ಅಪಹರಣ

ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಯೆಮೆನ್ ಮೂಲದ ಹೌತಿ ಬಂಡುಕೋರರು ಅಪಹರಣ ಮಾಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

5 months ago

ಮಣಿಪುರ ಅಶಾಂತಿ: ಮತ್ತೆ ಇಬ್ಬರು ಬಾಲಕರ ಅಪಹರಣ

ಮಣಿಪುರದ ಪಶ್ಚಿಮ ಇಂಫಾಲ್ ನಲ್ಲಿ ಭಾನುವಾರ ಇಬ್ಬರು ಹದಿಹರೆಯದ ಬಾಲಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಇಬ್ಬರು ಶಂಕಿತರನ್ನು ಬುಧವಾರ ಬಂಧಿಸಿದ್ದಾರೆ.

6 months ago

ಡೆಲಿವರಿ ಬಾಯ್‌ ತನ್ನನ್ನು ಅಪಹರಿಸಿದ್ದಾನೆ ಎಂದು ಸುಳ್ಳು ಹೇಳಿದ ಬಾಲಕಿ: ಅಮಾಯಕಗೆ ಥಳಿತ

ಎಂಟು ವರ್ಷದ ಮಗು ತನ್ನನ್ನು ಡೆಲಿವರಿ ಬಾಯ್‌ ತನ್ನನ್ನು ಅಪಹರಿಸಿದ್ದಾನೆ ಎಂದು ಹೇಳಿದ್ದು, ಇದರಿಂದ ಕುಪಿತಗೊಂಡ ಜನರು ಡೆಲಿವರಿ ಬಾಯ್‌ಗೆ ಥಳಿಸಿದ್ದಾರೆ. ಆದರೆ ತನಿಖೆಯಲ್ಲಿ ಅಪಹರಣ ಪ್ರಕರಣ…

11 months ago

ಮುಂಬಯಿ: ಹೋಟೆಲ್‌ ಉದ್ಯಮಿ ಅಪಹರಣ, ಆರೋಪಿಗಳ ಬಂಧನ

ಮುಂಬಯಿಯ ಹೋಟೆಲ್‌ ಉದ್ಯಮಿಯೊಬ್ಬರು ಅಪಹರಣಕ್ಕೊಳಗಾದ ಘಟನೆ ಸೋಮವಾರ ಸಂಭವಿಸಿದೆ. ಅಪಹರಣಕ್ಕೊಳಗಾದ ಹೋಟೆಲ್‌ ಉದ್ಯಮಿ ಕರಾವಳಿ ಅನೂಪ್‌ ಶೆಟ್ಟಿ ಎನ್ನಲಾಗಿದೆ.

1 year ago

ಭದ್ರಾವತಿ: ಪತಿ ಮನೆಯಲ್ಲಿರುವಾಗಲೇ ಪತ್ನಿಯನ್ನ ಅಪಹರಿಸಿದ ಅಪರಿಚಿತರು!

ಮನೆಗೆ ನುಗ್ಗಿ ಪತ್ನಿಯನ್ನ ಅಪಹರಿಸಿಕೊಂಡು ಹೋಗಿರುವ ಘಟನೆ ಜನ್ನಾಪುರದ ಎನ್ ಟಿ ಬಿ ಲೇಔಟ್ ನಲ್ಲಿ ನಡೆದಿದೆ. 5 ರಿಂದ 6 ಜನ‌ಅಪರಿಚಿತರಿಂದ ಅಪಹರಣವಾಗಿತ್ತು. ಈ ಪ್ರಕರಣಕ್ಕೆ…

1 year ago

ಕೆ.ಆರ್.ಪೇಟೆ: ಬಾಲಕಿ ಅಪಹರಣ, ತಂದೆ ಆತ್ಮಹತ್ಯೆ, ಕುಟುಂಬಸ್ಥರಿಂದ ಶವವಿಟ್ಟು ಪ್ರತಿಭಟನೆ

ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಯುವಕನ ವಿರುದ್ದ ಕ್ರಮ ಕೈಗೊಳ್ಳದೇ ವಿಳಂಬ ಮಾಡಿದ ಪೊಲೀಸರ ವರ್ತನೆಯಿಂದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ

2 years ago

ಕಾನ್ಪುರ: ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ನಾಲ್ವರ ಬಂಧನ

10 ವರ್ಷದ ಬಾಲಕನನ್ನು ಅಪಹರಿಸಿ ಗಂಗಾ ನದಿಯಲ್ಲಿ ಜೀವಂತವಾಗಿ ಎಸೆದ ಆರೋಪದ ಮೇಲೆ ಕಾನ್ಪುರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. 

2 years ago

ಹುಬ್ಬಳ್ಳಿ: ಆನ್ ಲೈನ್ ಗೇಮ್ ನಲ್ಲಿ 1 ಕೋಟಿ ರೂ. ಗೆದ್ದ ಸ್ನೇಹಿತನನ್ನು ಅಪಹರಿಸಿದ 7 ಯುವಕರ ಬಂಧನ

ಆನ್ ಲೈನ್ ಗೇಮ್ ನಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ ಗೆದ್ದಿದ್ದ ಸ್ನೇಹಿತನನ್ನು ಅಪಹರಿಸಿದ ಆರೋಪದ ಮೇಲೆ ಏಳು ಯುವಕರನ್ನು  ಬಂಧಿಸಲಾಗಿದೆ.

2 years ago

ಚೆನ್ನೈ: ಮಹಿಳೆಯನ್ನು ಅಪಹರಿಸಿದ 9 ಮಂದಿಯನ್ನು ಬಂಧಿಸಿದ ತಮಿಳುನಾಡು ಪೊಲೀಸರು

ತಮಿಳುನಾಡಿನ ಮೈಲಾಡುತುರೈನಲ್ಲಿ ಮಹಿಳೆಯೊಬ್ಬರನ್ನು ಮನೆಯಿಂದ ಅಪಹರಿಸಿದ 15 ಸದಸ್ಯರ ತಂಡಕ್ಕೆ ಸಂಬಂಧಿಸಿದ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

2 years ago

ಮೈಸೂರಿನ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನ ಅಪಹರಣ ಸುಖಾಂತ್ಯ!

ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದು, ಆ ಮೂಲಕ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಸುಖಾಂತ್ಯಗೊಂಡಿದ್ದು, ಪೊಲೀಸರು ಹಾಗೂ ಬಾಲಕನ ಪೋಷಕರು ನಿಟ್ಟುಸಿರು…

2 years ago