News Karnataka Kannada
Sunday, May 05 2024
ಕ್ರೀಡೆ

ಮಹಿಳಾ ಪ್ರೀಮಿಯರ್ ಲೀಗ್: ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ

Women's Premier League 2018: Delhi Capitals beat fans by 8 wickets
Photo Credit : IANS

ಮುಂಬೈ, ಮಾ.4: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಭಿಮಾನಿಗಳ ಮನಗೆದ್ದಿದೆ.

ನಿರ್ಣಾಯಕ ಮುಖಾಮುಖಿಗೆ ಮುಂಚಿತವಾಗಿ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್, ಈ ಪಂದ್ಯಾವಳಿಯು ಮಹಿಳಾ ಆಟಗಾರರಿಗೆ  ಉತ್ತಮ ವೇದಿಕೆಯಾಗಲಿದೆ ಎಂದರು.

ಆಟದ ದಂತಕಥೆಗಳಲ್ಲಿ ಒಬ್ಬರಾದ ಲ್ಯಾನಿಂಗ್, ತನ್ನ ಸಹ ಆಟಗಾರರಿಂದ ಕಲಿಯುವ ವಿಷಯಗಳು ಹಲವು ಇದೆ. ನಾನು ಅವರಿಂದ ಜ್ಞಾನ ಹಂಚಿಕೊಳ್ಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಅನುಭವಿ ಆಲ್ರೌಂಡರ್ ಮಾರಿಜಾನೆ ಕಾಪ್  “ನಾವು ಅದ್ಭುತ  ಮಹಿಳಾ ಆಟಗಾರರ ತಂಡ ಹೊಂದಿದ್ದೇವೆ.  ದಕ್ಷಿಣ ಆಫ್ರಿಕನ್ನರ ವಿರುದ್ಧ ಹೋರಾಟ ಸವಾಲಾಗಿದೆ. ನಮ್ಮ ದೇಶದ ಕೆಲವು ಆಟಗಾರರು ಭಾರತ ತಂಡದಲ್ಲಿರುವುದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ಡಬ್ಲ್ಯುಪಿಎಲ್ ಭಾರತೀಯ ಮಹಿಳಾ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡು ಹೋಗಲು ಸಹಾಯ ಮಾಡುತ್ತದೆ ಎಂದು ಕಾಪ್ ಹೇಳಿದರು, “ನಾನು ಭಾರತಕ್ಕೆ ಬಂದು ಸಾಕಷ್ಟು ಸಮಯವಾಗಿದೆ ಮತ್ತು ಅನೇಕ ಯುವ ಪ್ರತಿಭಾವಂತ ಮಹಿಳಾ ಆಟಗಾರರು ಇಲ್ಲಿದ್ದಾರೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು