ಮುಂಬೈ: ಐಪಿಎಲ್ 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Shah Rukh Khan is very sad because his team lost today but he is encouraging every player. Owner should be like #ShahRukhKhan#KKRvsRRpic.twitter.com/s4ryjcLQYE
— 😎Sourav Srkian Das😎 (@SrkianDas04) April 16, 2024
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ತಮ್ಮ ತಂಡ ಕೆಕೆಆರ್ಗೆ ಪ್ರೋತ್ಸಾಹ ನೀಡುತ್ತಿದ್ದರು. KKR ಆಟಗಾರರು ಗೆಲ್ಲಲು ಪ್ರಯತ್ನಿಸಿ, ಗೆಲುವನ್ನು ಕೈಚೆಲ್ಲಿದರು. ತಮ್ಮ ತಂಡವು ಸೋತ ಕ್ಷಣ ನೋಡುವಾಗ ನಿರಾಶೆಗೊಂಡರು. ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾವುಕರಾದ ಸೂಪರ್ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು ಸಹ ಭಾವುಕರಾದರು. ಹೀಗಿದ್ದೂ ಪಂದ್ಯ ಮುಗಿದ ಮೇಲೆ ಗೆದ್ದ ತಂಡವನ್ನು ಶಾರುಖ್ ಅಭಿನಂದಿಸಿದರು.
@iamsrk success does not last,failure does not kill ,what matters is the courage to continue ,i dont like to see you like that sir #ShahRukhKhan @KKRUniverse @KKRiders pic.twitter.com/1Bimjs4Q4C
— #SRK FOR EVER ❤🇩🇿 (@crayzeofshah24y) April 16, 2024