News Karnataka Kannada
Monday, May 06 2024
ಕ್ರೀಡೆ

ಓಲ್ಡ್ ಪವರ್ ಲಿಫ್ಟಿಂಗ್: ನೂತನ ದಾಖಲೆ ಬರೆದ ಸತೀಶ್ ಖಾರ್ವಿ

Satish Kharvi Sets New Record In Old Powerlifting
Photo Credit : News Kannada

ಕುಂದಾಪುರ: ಮಂಗೋಲಿಯದಲ್ಲಿ ನಡೆದ ಓಲ್ಡ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ (ರಾಜಂ) ನಲ್ಲಿ ನಡೆದ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿಧಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಅವರು ಎಂ-1 66 ಕೆ.ಜಿ ವಿಭಾಗದಲ್ಲಿ 1 ಚಿನ್ನದ ಪದಕ ಹಗೂ 1 ಬೆಳ್ಳಿ ಪದಕ ಜಯಗಳಿಸಿರುವುದರೊಂದಿಗೆ 4 ನೇ ಬಾರಿ ಆಲ್ ಇಂಡಿಯಾ ಚಾಂಪಿಯನ್ ಹಾಗೂ 4ನೇ ಆಲ್ ಇಂಡಿಯಾ ನೂತನ ಡೆಡ್ ಲಿಫ್ಟ್ ದಾಖಲೆಯೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಅವರು ಕುಂದಾಪುರದ ನ್ಯೂ ಹಕ್ರ್ಯುಲೆಸ್ ಜಿಮ್ಮಿನ ವ್ಯವಸ್ಥಾಪಕ ಹಾಗೂ ಖಾರ್ವಿಕೇರಿ ಫಿಷರ್ ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು