News Karnataka Kannada
Monday, April 29 2024
ಕ್ರೀಡೆ

ದುರಂಕಾರದ ಪರಮಾವಧಿ ಅಂದ್ರೆ ಇದು: ವಿಶ್ವಕಪ್​ ಮೇಲೆ ಕಾಲಿಟ್ಟ ಆಸೀಸ್​ ಪ್ಲೇಯರ್​

Mitchell Marsh
Photo Credit : News Kannada

ಮುಂಬೈ: ಪ್ರಸಕ್ತ ವಿಶ್ವಕಪ್ ಗೆಲ್ಲುವ ಭಾರತ ಕ್ರಿಕೆಟ್ ತಂಡದ ಕನಸು ನುಚ್ಚು ನೂರಾಗಿದ್ದು, ಭಾನುವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೇವಲ 240 ರನ್‍ಗಳಿಗೆ ಆಲೌಟ್ ಆದ ರೋಹಿತ್ ಪಡೆ, ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‍ಗಳ ಸೋಲು ಅನುಭವಿಸಿದೆ.

ಆಸ್ಟ್ರೇಲಿಯಾದ ಒಡಲಿಗೆ ಈ ಬಾರಿಯ ವಿಶ್ವಕಪ್​ ಸೇರಿತು. ಆದರೆ ಕಪ್​ ಗೆದ್ದ ಬೆನ್ನಲ್ಲೇ ಆಸೀಸ್​ ಆಟಗಾರನ ದುರಂಹಕಾರ ಪರಮಾವಧಿಯೊಂದು ಎದ್ದು ಕಂಡಿದೆ. ಜಾಲತಾಣದಲ್ಲಿ ದೃಶ್ಯವೊಂದು ವೇರಲ್​ ಆಗಿದ್ದು, ಇದು ಕ್ರಿಕೆಟ್​​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು. . . ಮಿಚೆಲ್​ ಮಾರ್ಷ್​ ವಿಶ್ವಕಪ್​ ಟ್ರೋಪಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದಾರೆ. ಮಂಗನಿಗೆ ಏನು ಗೊತ್ತು ಮಾಣಿಕ್ಯದ ಬೆಲೆ ಎಂಬಂತೆ ಅವರ ದುರಂಹಕಾರದ ಪರಮಾವಧಿಯ ಚಿತ್ರಣ ಜಾಲತಾಣದಲ್ಲಿ ವೈರಲ್​ ಆಗಿದೆ.  ಅನೇಕರು ಈ ದೃಶ್ಯವನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಬಗೆ ಬಗೆಯ ಕಾಮೆಂಟ್​ ಕೂಡ ಬರೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು