News Karnataka Kannada
Friday, May 03 2024
ಕ್ರೀಡೆ

ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ

Gold medal for India in shooting
Photo Credit : IANS

ಹಾಂಗ್‌ ಜೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಭಾರತದ ಕ್ರೀಡಾಪಟುಗಳು ಮಹತ್ತರ ಸಾಧನೆ ಮಾಡಿದ್ದಾರೆ.

ಭಾರತದ ಶೂಟಿಂಗ್‌ ಪಟು ಪೃಥ್ವಿರಾಜ್‌ ತೋಂಡೈಮನ್‌, ಕಿನಾನ್‌ ಚೈನ್ನೈ, ಜೋರಾವರ್‌ ಸಿಂಗ್‌ ಸಂಧು ಅವರ ಪುರುಷರ ತಂಡ 336 ಅಂಕಗಳಿಸಿ ಚಿನ್ನದ ಪದಕ ಪಡೆದಿದೆ. ಭಾರತದ ಶೂಟಿಂಗ್ ತಂಡವು ಇದುವರೆಗೆ ಶೂಟಿಂಗ್ ಸ್ಪರ್ಧೆಗಳಲ್ಲಿ ಏಳು ಚಿನ್ನದ ಪದಕ ಪಡೆದಿದೆ.

ಕಿನಾನ್ ಚೆನೈ, ಜೊರಾವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಡೈಮಾನ್ ಅವರ ತಂಡ ಕುವೈತ್ ಮತ್ತು ಚೀನಾವನ್ನು ಹಿಂದಿಕ್ಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು