News Karnataka Kannada
Thursday, May 02 2024
ಕ್ರೀಡೆ

ಬಾಂಗ್ಲಾ ಭಾರತವನ್ನು ಸೋಲಿಸಿದರೆ ಅಲ್ಲಿನ ಹುಡುಗನೊಂದಿಗೆ ಡೇಟಿಂಗ್: ನಟಿ ಘೋಷಣೆ

Bangladesh will date a boy if they beat India: Actress
Photo Credit : Twitter

ದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು 17ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಇಂದಿನ ಈ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು ಸೋಲಿಸಿದರೆ ಬಾಂಗ್ಲಾದೇಶದ ಹುಡುಗನೊಂದಿಗೆ ಡೇಟಿಂಗ್ ಹೋಗುವುದಾಗಿ ಪಾಕ್‌ ನಟಿ ಸೆಹರ್ ಶಿನ್ವಾರಿ ಘೋಷಣೆ ಮಾಡಿಕೊಂಡಿದ್ದಾರೆ.

“ಇನ್ಶಾ ಅಲ್ಲಾಹ್ ನನ್ನ ಬಾಂಗಾಲಿ ಬಂಡು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ. ಬಾಂಗ್ಲಾದವರು ಭಾರತವನ್ನು ಸೋಲಿಸಿದರೆ ಬಾಂಗ್ಲಾದೇಶದ ವ್ಯಕ್ತಿಯೊಂದಿಗೆ ಢಾಕಾಗೆ ಮೀನಿನ ಊಟಕ್ಕೆ ಹೋಗುವುದಾಗಿʼ ಎಕ್ಸ್‌ ನಲ್ಲಿ ಸೆಹರ್ ಹೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು