News Karnataka Kannada
Tuesday, May 14 2024
ಕ್ರೀಡೆ

ಮೊದಲ ಏಕದಿನ ಪಂದ್ಯ: ಭಾರತದ ಮಹಿಳೆಯರಿಗೆ ಭರ್ಜರಿ ಜಯ

Photo Credit :

ಮೊದಲ ಏಕದಿನ ಪಂದ್ಯ: ಭಾರತದ ಮಹಿಳೆಯರಿಗೆ ಭರ್ಜರಿ ಜಯ

ಕಿಂಬರ್ಲಿ: ಡೈಮಂಡ್ ಓವಲ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲು ಬ್ಯಾಟ್ ಹಿಡಿದು ಕಣಕ್ಕಿಳಿದ ಭಾರತ ಮಹಿಳಾ ತಂಡದವರು 88ರನ್ಗಳ ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಮಿಥಾಲಿ ರಾಜ್ ಬಳಗ 3 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆಯನ್ನು ಗಳಿಸಿದೆ.

ಭಾರತ ತಂಡ 50 ಓವರ್ಗಳಲ್ಲಿ 7 ವಿಕೆಟ್ಗೆ 213ರನ್ ಗಳನ್ನು ಗಳಿಸಿ ದಕ್ಷಿಣ ಆಫ್ರಿಕಾಕ್ಕೆ 213 ರನ್ ಗಳ ಗುರಿಯನ್ನು ನೀಡಿತ್ತು. . ಸವಾಲಿನ ಗುರಿ ಬೆನ್ನಟ್ಟಿದ್ದ ಹರಿಣಗಳ ನಾಡಿನ ವನಿತೆಯರು 43.2 ಓವರ್ಗಳಲ್ಲಿ 125ರನ್ಗಳಿಗೆ ಹೋರಾಟ ಮುಗಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು