ಅಂತರದಿಂದ ಐರ್ಲೆಂಡ್ಜಯ ಸಾಧಿಸಿತು. ಐರ್ಲೆಂಡ್ ಗೋಲ್ಕೀಪರ್ ಅಯೇಷಾ ಮೆಕ್ಫೆರನ್ ಅದ್ಭುತ ಕೌಶಲ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪೆನಾಲ್ಟಿ ಶೂಟೌಟ್ನಲ್ಲಿ ಐರ್ಲೆಂಡ್ ಆಟಗಾರ್ತಿಯರು ಮೂರು ಬಾರಿ ಚೆಂಡು ಗುರಿ ಸೇರಿಸಿದರೆ ಭಾರತದ ಪರ ರೀನಾ ಖೋಖರ್ ಏಕೈಕ ಗೋಲನ್ನು ತನ್ನದಾಗಿಸಿಕೊಂಡರು. ಭಾರತದ ಪರ ಸವಿತಾ, ರಾಣಿ ರಾಮ್ಪಾಲ್, ಮೋನಿಕಾ ಹಾಗೂ ನವಜ್ಯೋತ್ ಕೌರ್ ಗೋಲು ಗಳಿಸಲು ವಿಫಲರಾದರು.