News Karnataka Kannada
Tuesday, April 30 2024
ಕ್ರೀಡೆ

ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ ಅಮೆರಿಕದ ಮಿಂಚಿನ ವೇಗದ ಓಟಗಾರ ಜಸ್ಟಿನ್ ಗ್ಯಾಟ್ಲಿನ್

Jestin
Photo Credit :

ಅಮೆರಿಕದ ಮಿಂಚಿನ ವೇಗದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಇದೀಗ ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಡೋಪಿಂಗ್ ವಿವಾದಿಂದ ಬೇಸತ್ತಿದ್ದ ಓಟಗಾರ ಜಸ್ಟಿನ್ ಕ್ರೀಡಾ ಬದುಕಿಗೆ ಗುಡ್ ಬೈ ಹೇಳಿದ್ದಾರೆ.

2004 ರಲ್ಲಿ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾಕೂಟದ 100  ಮೀಟರ್ ಓಟದ ಸ್ಪರ್ಧೆಯಲ್ಲಿ ಜಸ್ಟಿನ್ ಚಿನ್ನ ಗೆದ್ದಿದ್ದರು. 2019 ರಲ್ಲಿ ದೋಹಾ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಜಸ್ಟಿನ್ ಚಿನ್ನದ ಪದಕ ಕೊರಳಿಗಿಳಿಸಿದ್ದರು.

ಸಾಮಾಜಿಕ ಜಾಲತಾಣದಲ್ಲ ತಮ್ಮ ನಿವೃತ್ತಿ ಘೋಷಿಸಿದ್ದು, ಡಿಯರ್ ಟ್ರ್ಯಾಕ್, ನಾನು ನಿನ್ನಿಂದ ತುಂಬಾ ಕಲಿತಿದ್ದೇನೆ. ನಿನ್ನನ್ನು ಪ್ರೀತಿಸಿದ್ದೇನೆ. ಖುಷಿ, ಕಣ್ಣೀರು ಎರಡನ್ನೂ ಇಲ್ಲಿ ಕಂಡಿದ್ದೇನೆ ಯಾವ ಪಾಠವನ್ನೂ ನಾನು ಮರೆಯುವುದಿಲ್ಲ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು