ಇಟಲಿ: ಪೋರ್ಚುಗಲ್ ನ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಕೊರೋನಾ ವೈರಸ್ ನಿಂದ ಚೇತರಿಸಿಕೊಂಡಿರುವರು.
ಕೋವಿಡ್-19ನಿಂದಾಗಿ ಅವರು ಯುವೆಂಟಸ್ ಫುಟ್ಬಾಲ್ ಕ್ಲಬ್ ಪರವಾಗಿ ಆಡಿರಲಿಲ್ಲ.
ರೊನಾಲ್ಡೊ ಅವರು ಕ್ವಾರಂಟೈನ್ ನಿಂದ ಹೊರಬಂದಿದ್ದು, ಅವರ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ಯುವೆಂಟಿಸ್ ಕ್ಲಬ್ ನ ಪ್ರಕಟಣೆ ಹೇಳಿದೆ.
ಪೋರ್ಚುಗಲ್ ಪರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ವೇಳೆ ಅವರಿಗೆ ಕೋವಿಡ್-19 ಕಾಣಿಸಿಕೊಂಡಿತ್ತು.