News Karnataka Kannada
Sunday, May 05 2024
ಕ್ರೀಡೆ

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳ ಫೋಟೊ ವೈರಲ್

Virat
Photo Credit :

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳು ಇದೇ ಮೊದಲ ಬಾರಿಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿದ್ದಾರೆ.

ನಿನ್ನೆ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಪಂದ್ಯದ ವೇಳೆ ಅನುಷ್ಕಾ ಪೆವಿಲಿಯನ್​ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಆಗ ಸೆರೆಯಾದ ವಿಡಿಯೋದಲ್ಲಿ ವಿರಾಟ್‌ ಪುತ್ರಿ ವಮಿಕಾಳ ಫೇಸ್ ರಿವೀಲ್‌ ಆಗಿದೆ.

https://twitter.com/AbdullahNeaz/status/1485267413554057217?ref_src=twsrc%5Etfw%7Ctwcamp%5Etweetembed%7Ctwterm%5E1485267413554057217%7Ctwgr%5E%7Ctwcon%5Es1_c10&ref_url=https%3A%2F%2Fhosadigantha.com%2Fvirushka-photo-revealed-click-to-check%2F

ಅರ್ಧ ಶತಕ ಸಿಡಿಸಿದ ಖುಷಿಯಲ್ಲಿ ಮಗಳನ್ನು ನೋಡಿ ವಿರಾಟ್‌ ಬ್ಯಾಟ್‌ ಹಿಡಿದು ಡ್ಯಾನ್ಸ್‌ ಮಾಡಿದ ವಿಡಿಯೋ ಕೂಡ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ದಂಪತಿ ಮಗಳ ಫೋಟೋವನ್ನು ಯಾರಿಗೂ ರಿವೀಲ್‌ ಮಾಡಬಾರದು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಎಷ್ಟೋ ಕಡೆ ವಮಿಕಾ ಜತೆ ಹೋದಾಗ ಮಗಳ ಫೋಟೋ ತೆಗೆಯದಂತೆ ಜನರಿಗೆ ವಿರಾಟ್‌ ಮನವಿ ಮಾಡುತ್ತಿದ್ದರು. ಆದರೆ ಈಗ ವಮಿಕಾ ಫೋಟೋ ಎಲ್ಲೆಡೆ ವೈರಲ್‌ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು