News Karnataka Kannada
Sunday, May 12 2024
ಕ್ರೀಡೆ

ಇಂಡೋನೇಷಿಯಾ ಓಪನ್​​: ಸೆಮಿಫೈನಲ್ಸ್​ನಲ್ಲಿ ಪಿವಿ ಸಿಂಧು ಗೆ ಸೋಲು

Sindhu 25072021
Photo Credit :

ಇಂಡೋನೇಷಿಯಾ ಓಪನ್​​ನಲ್ಲಿ ಪಿವಿ ಸಿಂಧು ಅವರಹೋರಾಟ ಸೆಮಿಫೈನಲ್ಸ್​ನಲ್ಲಿ ಅಂತ್ಯವಾಗಿದೆ. ಥಾಯ್ಲೆಂಡ್​ ರಚನಾಕ್ ಇಂಟನಾನ್​ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು.

ಎ 21-15, 9-21, 14-21ರಲ್ಲಿ 2ನೇ ಶ್ರೇಯಾಂಕದ ಥಾಯ್ ಶಟ್ಲರ್ ವಿರುದ್ಧ 54 ನಿಮಿಷಗಳ ಪಂದ್ಯದಲ್ಲಿ ಸೋಲು ಕಂಡರು.
ಸಿಂಧು ವಾರದ ಹಿಂದೆಯಷ್ಟೇ ಇಂಡೋನೇಷ್ಯನ್ ಮಾಸ್ಟರ್ಸ್​ನಲ್ಲಿ ಯಮಗಚಿ ವಿರುದ್ಧ ಸೆಮಿಫೈನಲ್ಸ್​ನಲ್ಲಿ ಸೋಲು ಕಂಡಿದ್ದರು.

ಅಕ್ಟೋಬರ್‌ನಲ್ಲಿ ಫ್ರೆಂಚ್​ ಓಪನ್​​ನಲ್ಲೂ ಸೆಮಿಫೈನಲ್​ನಲ್ಲೇ ಸೋಲು ಕಂಡಿದ್ದರು. ಇದೀಗ ಇಂಡೋನೇಷಿಯಾ ಓಪನ್​ನಲ್ಲೂ ನಾಲ್ಕರ ಘಟ್ಟದಲ್ಲೇ ಸೋಲುಂಡರು. ಸಿಂಧು ಅವರ ಈ ಸೋಲಿನೊಂದಿಗೆ ಈ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು