News Karnataka Kannada
Wednesday, May 15 2024
ಸಂಪಾದಕರ ಆಯ್ಕೆ

ಟ್ವಿಟರ್ ನಲ್ಲಿ ಕೊನೆಗೂ ಬರಲಿದೆ ಎಡಿಟ್ ಬಟನ್ ಆಯ್ಕೆ

Tweeter
Photo Credit :

ನವದೆಹಲಿ: ಮೈಕ್ರೊ ಬ್ಲಾಗಿಂಗ್ ತಾಣವಾದ ಟ್ವಿಟರ್ ತಾನು ಪೋಸ್ಟ್ ಗಳಲ್ಲಿ ಎಡಿಟ್ ಬಟನ್ ಆಯ್ಕೆ ನೀಡುವ ಬಗ್ಗೆ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದೆ.

ಇದುವರೆಗೂ ಬಳಕೆದಾರರು ಮಾಡುವ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ ನಂತರ ಎಡಿಟ್ ಮಾಡುವ ಆಯ್ಕೆ ಇರಲಿಲ್ಲ.ಇದೇ ವೇಳೆ ಎಡಿಟ್ ಬಟನ್ ನೀಡುವುದರಿಂದ ಬಳಕೆದಾರರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆಯೆಂದು ಟ್ವಿಟ್ಟರ್ ಆತಂಕ ವ್ಯಕ್ತಪಡಿಸಿದೆ.

ಅನೇಕ ಬಳಕೆದಾರರು ವರ್ಷಗಳಿಂದ ಪೋಸ್ಟ್ ನಲ್ಲಿನ ದೋಷಗಳನ್ನು ಸರಿಪಡಿಸಲು ಎಡಿಟ್ ಆಯ್ಕೆ ನೀಡುವಂತೆ ಒತ್ತಾಯಿಸುತ್ತಲೇ ಬಂದಿದ್ದರು. ಇದೀಗ ಟ್ವಿಟರ್ ಬಳಕೆದಾರರ ಮನವಿಯನ್ನು ಪೂರೈಸುತ್ತಿದೆ.

ಎಡಿಟ್ ಬಟನ್ ಮುಂದಿನದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ. ಅದಕ್ಕೂ ಮೊದಲು ಬ್ಲೂ ಟಿಕ್ ಖಾತೆದಾರರಿಗೆ ಮಾತ್ರವೇ ಈ ಆಯ್ಕೆಯನ್ನು ನೀಡುವ ಬಗ್ಗೆ ಟ್ವಿಟರ್ ಚಿಂತನೆ ನಡೆಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು