News Karnataka Kannada
Tuesday, April 30 2024
ಸಂಪಾದಕರ ಆಯ್ಕೆ

ಗರ್ಭಿಣಿ ಪುರುಷನ ಎಮೋಜಿಯನ್ನು ಪರಿಚಯಿಸಿದ್ದಕ್ಕಾಗಿ ಆಪಲ್ ಐಫೋನ್ ಬಳಕೆದಾರರು ಕಂಪನಿ ವಿರುದ್ಧ ಗರಂ!

Emoji
Photo Credit :

ಗರ್ಭಿಣಿ ಪುರುಷನ ಎಮೋಜಿಯನ್ನು ಪರಿಚಯಿಸಿದ್ದಕ್ಕಾಗಿ ಆಪಲ್ ಐಫೋನ್ ಬಳಕೆದಾರರು ಕಂಪನಿ ವಿರುದ್ಧ ಗರಂ ಆಗಿದ್ದಾರೆ.

ಆಪಲ್ ಇತ್ತೀಚೆಗೆ ಐಫೋನ್ ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಐಒಎಸ್ 15.4 ಬೀಟಾ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಹೊರತಂದಿದೆ. ಅದರಲ್ಲಿ ಗರ್ಭಿಣಿ ಪುರುಷ ಎಮೋಜಿ ಸೇರಿದಂತೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ಈ ಎಮೋಜಿಗಳು ಆನ್‌ಲೈನ್‌ನಲ್ಲಿ ಹೇಗೆ ಗೋಚರಿಸುತ್ತವೆ ಎಂಬುದನ್ನು ನಿಯಂತ್ರಿಸುವ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಯುನಿಕೋಡ್ ಕನ್ಸ್ರ್ಟಿಯಂನಿಂದ ಈ ಎಮೋಜಿಗಳನ್ನು ಬಹಿರಂಗಪಡಿಸಿದ ನಂತರ ಎಮೋಜಿಯನ್ನು ಸೇರಿಸಲು ಕಂಪನಿಯ ನಿರ್ಧರಿಸುತ್ತದೆ.

ಆಪಲ್ ಸಂಸ್ಥೆಯು ಪ್ರತಿ ವರ್ಷ ಹೊಸ ಎಮೋಜಿಗಳನ್ನು ಬಿಡುಗಡೆ ಮಾಡುತ್ತದೆ. ಇದು ಇತ್ತೀಚಿನ ಸಾಫ್ಟ್‌ವೇರ್ ನವೀಕರಣಗಳೊಂದಿಗೆ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ. ಇದೀಗ ಗರ್ಭಿಣಿ ಪುರುಷ ಎಮೋಜಿಯ ಸೇರ್ಪಡೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ಮಂದಿ ಇದಕ್ಕೆ ಭಾರಿ ವಿರೋಧ ಮಾಡಿರುವ ಜೊತೆಗೆ ಅಪಹಾಸ್ಯ ಕೂಡ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು