ಮೈಸೂರು: ಚಾಮುಂಡಿ ತಾಯಿ ದರ್ಶನವನ್ನು ರಜನಿಕಾಂತ್ ಪಡೆದರು.

ಬೆಳ್ಳಂಬೆಳಗ್ಗೆ ಆಗಮಿಸಿ ತಾಯಿಯ ದರ್ಶನವನ್ನು ಸೂಪರ್ ಸ್ಟಾರ್ ಪಡೆದರು. ಅಭಿಮಾನಿಗಳತ್ತ ಕೈ ಬೀಸಿ ರಜನಿಕಾಂತ್ ಹೊರಟರು.

View this post on Instagram

A post shared by News Karnataka (@newskarnataka)