ಮೈಸೂರು : ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಪ್ರಣವಿ ಶರತ್ ಉರ್ಸ್‌ಗೆ ಚಿನ್ನದ ಕಿರೀಟ ಸಿಕ್ಕಿದ್ದು, ಸಂಸದ ಯದುವೀರ್ ಒಡೆಯರ್‌ ಶುಭ ಹಾರೈಸಿದ್ದಾರೆ.

ವಿಡಿಯೋ ಕಾಲ್ ಮಾಡಿ ಯದುವೀರ್ ಅಭಿನಂದಿಸಿದ್ದಾರೆ. ಗಲ್ಫ್ ವೈಯಕ್ತಿಕ ಸ್ಟ್ರೋಕ್ ಪ್ಲೇಯಲ್ಲಿ ಚಿನ್ನ, ತಂಡ ವಿಭಾಗದಲ್ಲಿ ಬೆಳ್ಳಿ ಪಡೆದುಕೊಳ್ಳಲಾಗಿದೆ. ಪ್ರಣವಿ ಶರತ್ ಉರ್ಸ್‌ಗೆ ವೀಡಿಯೋ ಕಾಲ್ ಮೂಲಕ ಯದುವೀರ್ ಅಭಿನಂದನೆ ತಿಳಿಸಿದ್ದಾರೆ.

ಪ್ರಣವಿ ಸಾಧನೆ ಮೈಸೂರು, ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆ ಸಿಕ್ಕಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಕೆ ಮಾಡಲಾಗಿದೆ.

View this post on Instagram

A post shared by News Karnataka (@newskarnataka)