ಮೈಸೂರು: ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಾಗ ಕಳ್ಳತನದ ಪ್ರಕರಣಗಳು ನಡೆತ್ತಿದೆ. ಬೈಲಕುಪ್ಪೆಯನ್ನೇ ಕಳ್ಳರ ಗ್ಯಾಂಗ್ ಟಾರ್ಗೆಟ್ ಮಾಡಿಕೊಂಡಿದೆ.

ಮೊನ್ನೆ ಮೊನ್ನೆ ತಾನೇ ಅಡಿಕೆ ಕಳ್ಳತನ, ಈಗ ಮೊನ್ನೆ ತಾನೇ ಓಪನ್ ಮಾಡಿದ ಮೊಬೈಲ್ ಅಂಗಡಿ ಒಂದರಲ್ಲಿ 1ಲಕ್ಷಕ್ಕೂ ಅಧಿಕ ಬೆಲೆ ಬಾಳುವಂತ ಎಲೆಕ್ಟ್ರಿನಿಕ್ಸ್ ವಸ್ತುಗಳನ್ನು ಕದ್ದು ಹೋದ ಕಳ್ಳರು, ಅಂಗಡಿಯ ಬಾಗಿಲು ಒಡೆದು ಹಾಕುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.