Showing 20 of 268 posts • Page 6 of 14
ಇಂದು ಸೆಪ್ಟಂಬರ್ 1, ಹಾಗಾಗಿ ಕೆಲವು ಬದಲಾವಣೆಗಳನ್ನು ಇಂದಿನಿಂದ ನಾವು ಕಾಣಬಹುದು.ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 39ರೂ.ನಷ್ಟು ಹೆಚ್ಚಿಸಿವೆ.
ರಿಯಲ್ಮಿ 13 ಪ್ರೋ 5ಜಿ ಫೋನ್ ಭಾರತದಲ್ಲಿ ಈಗಾಗೇ ಸಂಚಲನ ಮೂಡಿಸಿದೆ. ಇದೀಗ ರಿಯಲ್ಮಿ ಮೊನೆಟ್ ಪರ್ಪಲ್ ಬಣ್ಣದಲ್ಲಿ ಹೊಸ ಫೋನ್ ಬಿಡುಗಡೆ ಮಾಡಿದೆ. ರಿಯಲ್ಮಿ 13 ಪ್ರೋ 5ಜಿ ಮೊನೆಟ್ ಗೋಲ್ಡ್
ಬಹುತೇಕರು ಚಿನ್ನದ ಖರೀದಿ ಮಾಡಲು ಬಯಸುತ್ತಾರೆ. ಅಂದಹಾಗೆಯೇ ಸಾಕಷ್ಟು ಜನರು ಚಿನ್ನದ ಬೆಲೆ ಏರಿಳಿತಗಳ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ. ಇಂದಿನ ಚಿನ್ನ, ಬೆಳ್ಳಿಯ ಬೆಲೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6,704 ಇದೆ.
ಭಾರತದ ಆರ್ಥಿಕತೆ ಕಳೆದ ಬಾರಿಯ ತ್ರೈಮಾಸಿಕ ಅವಧಿಯಲ್ಲಿ (2024ರ ಏಪ್ರಿಲ್ನಿಂದ ಜೂನ್ನ ಕ್ವಾರ್ಟರ್) ಶೇ. 6.7ರಷ್ಟು ಬೆಳೆದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ಜಿಡಿಪಿಗೆ ಹೋಲಿಕೆ ಮಾಡಲಾಗಿರುವ ದರ.
ನವೆಂಬರ್ 12ರಿಂದ ವಿಸ್ತಾರ ಏರ್ಲೈನ್ಸ್ ವಿಮಾನ ಸಂಸ್ಥೆಯು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ. ವಿಸ್ತಾರ ಎನ್ನುವ ಬ್ರಾಂಡ್ನಡಿ ನವೆಂಬರ್ 11ರಂದು ಕೊನೆಯ ಬಾರಿಗೆ ವಿಮಾನ ಕಾರ್ಯಾಚರಣೆ ನಡೆಸಲಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಇಳಿಕೆ ಆಗಿದೆ. ಅಪರಂಜಿ ಚಿನ್ನ ಮತ್ತು ಆಭರಣ ಚಿನ್ನಗಳೆರಡರ ಬೆಲೆಯೂ ಸಮವಾಗಿ ಇಳಿದಿವೆ.
ಆಹಾರ ವಿತರಣೆ ಮತ್ತು ಕ್ವಿಕ್ ಕಾಮರ್ಸ್ ಸೇವಾ ಸಂಸ್ಥೆ ಸ್ವಿಗ್ಗಿಯ ಅಲ್ಪ ಪ್ರಮಾಣದ ಷೇರುಗಳನ್ನು ನಟ ಅಮಿತಾಭ್ ಬಚ್ಚನ್ ಕುಟುಂಬ ತನ್ನದಾಗಿಸಿಕೊಂಡಿದೆ.
ಬಂಗಾರದ ಬೆಲೆ ಗಮನಿಸಿದರೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಬೆಳ್ಳಿ ಕೂಡ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಎದ್ದು ಕಾಣುತ್ತಿದೆ.
ಐಫೋನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಫೋನ್ 16 ಸರಣಿಯ ಮೊಬೈಲ್ ಫೋನ್ ಗಳ ಬಿಡುಗಡೆ ದಿನಾಂಕವನ್ನು ಆಪಲ್ ಘೋಷಿಸಿದೆ.
ಇಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಆ ಕಾರಣಕ್ಕೆ ಇಂದು (ಆಗಸ್ಟ್ 28) ರಾಷ್ಟ್ರವ್ಯಾಪಿ ಬ್ಯಾಂಕಿಂಗ್ ಸೇವೆಗಳು ಮತ್ತು ವಹಿವಾಟುಗಳು ಮೇಲೆ ಪರಿಣಾಮ ಉಂಟು ಮಾಡಲಿದೆ.
ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವ ಡಿಜಿಟಲ್ ಜಾಹೀರಾತು ವ್ಯವಸ್ಥೆ ಬಳಸಿಕೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೀರ್ಮಾನಿಸಿದೆ
ಚಿನ್ನದ ಬೆಲೆಯಲ್ಲಿ ಇವತ್ತೂ ತುಸು ಇಳಿಕೆ ಆಗಿದೆ. ಗ್ರಾಮ್ಗೆ ಕೇವಲ ಒಂದು ರೂ ಕಡಿಮೆ ಆಗಿದೆ. ಕಳೆದ ದಿನ ಇಳಿದಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು 60 ಪೈಸೆಯಷ್ಟು ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಮಾತ್ರ 40 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ
ಬಿಎಸ್ಎನ್ಎಲ್, ಜಿಯೋ, ಏರ್ಟೆಲ್ ಪ್ಲಾನ್ಗಳ ಪೈಪೋಟಿಯ ನಡುವೆ ವೊಡಾಫೋನ್ ಕಂಪನಿಯು ತನ್ನ ಯೋಜನೆ ಮೂಲಕ ಗಮನ ಸೆಳೆದಿದೆ. ಅತಿ ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ ನೀಡುತ್ತಿದೆ.
ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 10 ಪೈಸೆಯಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ವಿದೇಶಗಳಲ್ಲಿ ಹಲವೆಡೆ ತುಸು ಇಳಿಕೆ ಆಗಿದೆ.
ಜೊಮಾಟೊ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ಇಂಟರ್ಸಿಟಿ ಸರ್ವಿಸ್, ಸೀಟ್ ಬುಕಿಂಗ್, ಪಾರ್ಸಲ್ ಸೆಲ್ಫ್ ಪಿಕಪ್, ಫುಲ್ ವೆಜಿಟೇರಿಯನ್ ಇತ್ಯಾದಿ ರೀತಿಯ ಸ್ಪೆಷಲ್ ಸರ್ವಿಸ್ ಕೊಟ್ಟಿದೆ.
ಬಿಲಿಯನೇರ್ ಉದ್ಯಮಿ, ಟೆಲಿಗ್ರಾಮ್ ಮೆಸೆಜಿಂಗ್ ಆಪ್ ನ ಸ್ಥಾಪಕ ಮತ್ತು ಸಿಇಒ ಪವೆಲ್ ಡೊರಾವ್ ಅವರನ್ನು ಶನಿವಾರ (ಆ.24) ಸಂಜೆ ಪ್ಯಾರಿಸ್ ಹೊರವಲಯದ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಯು ಒಮ್ಮೆ ಏರಿಕೆಯಾದರೆ ಮತ್ತೊಮ್ಮೆ ಇಳಿಕೆ ಕಂಡು ಬರುತ್ತಿದೆ. ಈ ಎರಡು ಅಮೂಲ್ಯ ಲೋಹಗಳ ಬೆಲೆ ಕಳೆದ ಕೆಲ ದಿನಗಳಲ್ಲಿ ತುಸು ಹೆಚ್ಚಳವಾಗಿದೆ.
ಚಿನ್ನದ ಬೆಲೆ ನಿನ್ನೆಗಿಂತ ಒಂದು ರೂಪಾಯಿ ಇಳಿಕೆ ಕಂಡಿದೆ. ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಯಾಗಲ್ಲ. ಬಹುತೇಕರು ದೀರ್ಘಾವದಿಯ ಹಣ ಹೂಡಿಕೆಗಾಗಿ ಚಿನ್ನದತ್ತ ಒಲವು ತೋರಿಸುತ್ತಾರೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಮಾರುಕಟ್ಟೆ ನಿಯಂತ್ರಕ ಸೆಬಿ ನಿಷೇಧಿಸಿದೆ.
ಚಿನ್ನದ ಬೆಲೆ ನಿರೀಕ್ಷೆಯಂತೆ ತುಸು ಕಡಿಮೆ ಆಗಿದೆ. ಆದರೆ, ಸೆಪ್ಟಂಬರ್ನಲ್ಲಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಇಳಿಕೆ ಮಾಡುವ ಸುಳಿವು ಕೊಟ್ಟಿದ್ದು, ಅದರ ಪರಿಣಾಮವು ಚಿನಿವಾರ ಪೇಟೆಯ ಮೇಲೆ ಆಗಲಿದೆ.