ಮಂಗಳೂರು: ಗುರುಪುರ ಶಾಂಭವಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಶೋಧಕಾರ್ಯದ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ.
ಬುಧವಾರ ಸಂಜೆ ಕೌಶಿಕ್( 21) ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಕೂಟರನ್ನು ಸೇತುವೆ ಮೇಲೆ ಇಟ್ಟು ಕೌಶಿಕ್ ನದಿಗೆ ಹಾರಿದ್ದಾರೆ. ಬಸ್ ಏಜೆಂಟ್, ಕಂಡಕ್ಟರ್ ಆಗಿ ಯುವಕ ಕೆಲಸ ಮಾಡುತ್ತಿದ್ದರು.

