ಸುಳ್ಯ: ಕಾಡಾನೆಗಳ ಹಾವಳಿ ಸುಳ್ಯ ತಾಲೂಕಿನಲ್ಲಿ ಜೋರಾಗಿದ್ದು, ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ಇತರೆ ಕೃಷಿಗಳಿಗೆ ಹಾನಿ ಮಾಡಿದೆ.

ಅರಂತೋಡು ಅಡ್ತಲೆ ರಸ್ತೆಯಲ್ಲಿ ಹಾಸ್ಪಾರೆ ಬಳಿ ರಾತ್ರಿ 9.30ಕ್ಕೆ ಆನೆಗಳು ರಸ್ತೆ ದಾಟಿವೆ. ಇವತ್ತು ಅಡ್ಕ, ಪಿಂಡಿಮನೆ, ಭಾಗದ ತೋಟಗಳಿಗೆ ದಾಳಿ ಮಾಡುವ ಸಾಧ್ಯತೆ ಇದೆ. ಬಹುಷಃ ಚಿಮಾಡು ಅಥವಾ ಕಲ್ಲುಗುಡ್ಡೆ ಕಡೆಗೂ ಬಂದರೂ ಬರಬಹುದು.

