ಮಂಗಳೂರು: ಬ್ರಹ್ಮ ಬೈದರ್ಕಳ ಗರೋಡಿ ಜಾತ್ರೋತ್ಸವದಲ್ಲಿ ಕೋಳಿ ಅಂಕ ನಿಲ್ಲಿಸಲು ಪದ್ಮರಾಜ್ ಪೂಜಾರಿ ಬೆಂಬಲ ಎಂಬ ಪೊಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದರು.
ಕಿಡಿಗೇಡಿಗಳಿಗೆ ದೈವಗಳು ಒಳ್ಳೆ ಬುದ್ಧಿ ನೀಡಲಿ ಎಂದು ಗರೋಡಿ ಕ್ಷೇತ್ರದಲ್ಲಿ, ಪದ್ಮರಾಜ್ ಪೂಜಾರಿ ಪ್ರಾರ್ಥನೆ ಸಲ್ಲಿಸಿದರು.